Share Facebook Twitter LinkedIn Pinterest WhatsApp Email ಮಡಿಕೇರಿ ಜು.1 NEWS DESK : ಭಾಗಮಂಡಲ, ಚೇರಂಗಾಲ ಗ್ರಾಮದ ಕೋಳಿಕಾಡು ಪೈಸಾರಿಯ ನಿವಾಸಿ ಕೆ.ಪಿ.ಸುಂದರ (32) ಜೂ.24 ರಂದು ಕಾಣೆಯಾಗಿರುತ್ತಾರೆ. ಯಾರಾದರು ಕಂಡಲ್ಲಿ ದೂರವಾಣಿ ಸಂಖ್ಯೆ (81050 22032) ಯನ್ನು ಸಂಪರ್ಕಿಸುವಂತೆ ಸಹೋದರ ರವೀಂದ್ರ (ಬಾಲಾಜಿ) ಕೋರಿದ್ದಾರೆ.