ಮಡಿಕೇರಿ ಜು.19 NEWS DESK : ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಇವರ ಜ್ಞಾಪಕಾರ್ತವಾಗಿ ಅವರ ಮಗ ಪಾಂಡಂಡ ಬೋಪಣ್ಣನವರ ಸಹಕಾರದೊಂದಿಗೆ ಕರಡದಲ್ಲಿ ಆ.14 ರಂದು ಕರ್ನಾಟಕ “ಬೇಲ್‍ನಮ್ಮೆ” ನಡೆಯಲಿದೆ. ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಜಿಲ್ಲೆಯ ಶಾಸಕರು ಇತರರು ಪಾಲ್ಗೊಳ್ಳಲಿದ್ದಾರೆ.