ಕಥೆಯು ಇದುವರೆಗು ಎಲ್ಲಿಯೂ ಪ್ರಕಟವಾಗಿರದ ತಮ್ಮ ಸ್ವಂತ ರಚನೆಯದಾಗಿರಬೇಕು. ಕಥೆಯು ಎರಡು ಸಾವಿರ(2000) ಶಬ್ದಗಳನ್ನು ಮೀರಿರಬಾರದು.
ಕನ್ನಡ ಲಿಪಿಯಲ್ಲಿ ಸ್ಪುಟವಾಗಿ ಕೈಬರಹ ಅಥವಾ ಟೈಪ್ ಮಾಡಿರಬೇಕು. ಕಕ್ಕಡ ತಿಂಗಳ ವಸ್ತು ವಿಷಯಗಳನ್ನಾಧರಿಸಿ ಕೊಡವ ಭಾಷೆಯಲ್ಲೇ ಬರೆದಿರಬೇಕು.
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಮಾನ್ಯತೆ ಪತ್ರ ನೀಡಲಾಗುವುದು.
ತೀರ್ಪುದಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಜಾತಿ, ಧರ್ಮ ಹಾಗೂ ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲಾರೂ ಭಾಗವಹಿಸಬಹು. ಕಥೆಯನ್ನು ಜು.30ರ ಒಳಗೆ ಅಧ್ಯಕ್ಷರು, ಕೊಡವ ತಕ್ಕ್ ಎಳ್ತ್‌ಕಾರಡ ಕೂಟ, ಆತ್ರೆಯ ಆಸ್ಪತ್ರೆಯ ಎದುರು, ವಿರಾಜಪೇಟೆ, ಈ ವಿಳಾಸಕ್ಕೆ ಅಥವಾ 9880584732, 9448326014 , 9449998789 ಈ ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ಕಳುಹಿಸಬಹುದೆಂದು ‘ಕೂಟ’ದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.