Facebook Twitter WhatsApp Email Telegram Copy Link ವಿರಾಜಪೇಟೆ ಮಾ.19 NEWS DESK : ವಿರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾ.22 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಕೊಡಗು ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದಿಂದ ಫಾಮ೯ ಭವನ ಲೋಕಾಪ೯ಣೆ ಆನ್ ಲೈನ್ ಔಷಧ ವಹಿವಾಟಿಗೆ ಕಡಿವಾಣ ಮೂಲಕ ಮಾದಕ ದ್ರವ್ಯ ಮಾರಾಟ ಸ್ಥಗಿತಗೊಳಿಸಿ – ಆರ್. ರಘುನಾಥ ರೆಡ್ಡಿ ಒತ್ತಾಯ*February 19, 2026