ಮಡಿಕೇರಿ NEWS DESK ಮೇ 4 : ಕೊಡಗು ಜಿಲ್ಲೆಯ ಕುಂಜಿಲದ OXFORD ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳ ವಿವರ ಇಲ್ಲಿದೆ >> ಅಫ್ರಾ ಫರ್ವಿನ್ ಕೆ.ಎಸ್ (ಶೇ.95.52), ಪಿ.ಹೆಚ್.ಶಾಹಿಲ್ (ಶೇ.80.32), ಪಿ.ಹೆಚ್.ಅಮೀರ್ (ಶೇ.79.52), ಅಹಮ್ಮದ್ ಅಶ್ಫಾ (ಶೇ.75.52), ಫಾತಿಮಾ ಶಹದೀಯ (ಶೇ.75.04), ಮಹವಿಯಾ ಪಿ.ಹೆಚ್ (ಶೇ.74.56), ಜಮ್ಶಿರಾ ಪಿ.ಆರ್ (ಶೇ.73.12), ಎ.ಎನ್.ನಫಿಯಾ (ಶೇ.71.36), ಅಫ್ರಿನಾ ಎಂ.ಹೆಚ್ (ಶೇ.69.60), ಶಾಹಿದ್ ಮಿಶಾಲ್ (ಶೇ.66.08), ಮೊಹಮ್ಮದ್ ಶಹದ್ (ಶೇ.62.23), ಇಝ್ಮಾ ಫಾತಿಮಾ ಬಿ.ಐ (ಶೇ.61.12), ಅಫ್ರಿದ್ ಸಿ.ಎ (ಶೇ.57.28) ಹಾಗೂ ಆಸಿಯತಲ್ ಮಿರ್ಝ (ಶೇ.50.40)











