ಮಡಿಕೇರಿ NEWS DESK ಮೇ 27 : ಇಂದು ದುಲ್ ಹಜ್ಜ್ ತಿಂಗಳ ಚಂದ್ರ ದರ್ಷನವಾಗದ ಹಿನ್ನೆಲೆಯಲ್ಲಿ ಮೇ 29 ಗುರುವಾರ ದುಲ್ ಹಜ್ಜ್ 1 ಹಾಗೂ ಜೂನ್ 6 ರಂದು ಅರಫ ದಿನ ಮತ್ತು ಜೂನ್ 7 ರಂದು ಬಖ್ರೀದ್ ಆಗಿರುತ್ತದೆ ಎಂದು ಕೊಡಗು ಜಿಲ್ಲೆಯ ಸಂಯುಕ್ತ ಖಾಝಿಗಳಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












