
ಸೋಮವಾರಪೇಟೆ ಮೇ 29 NEWS DESK : ಸೋಮವಾರಪೇಟೆಯ ವಿವಿಧೆಡೆ ಗಾಳಿ ಮಳೆಯಿಂದ ಮನೆಗಳಿಗೆ ಹಾನಿಯಾಗಿದ್ದು, ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಲಾಯಿತು. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ದೊಡ್ಡಹನಕೋಡು ಗ್ರಾಮದ ನಿವಾಸಿ ಈರಮ್ಮ ಹಾಗೂ ಪಾರ್ವತಿ ಎಂಬವರ ಮನೆಗೆ ಹಾನಿಯಾಗಿದ್ದು, ಸೋಮವಾರಪೇಟೆ ತಹಸೀಲ್ದಾರ್ ಆಹಾರ ಕಿಟ್ ವಿತರಿಸಿದದರು.









