Share Facebook Twitter LinkedIn Pinterest WhatsApp Email ಸೋಮವಾರಪೇಟೆ ಜೂ.6 NEWS DESK : ಗೌಡಳ್ಳಿ ಬಿಜಿಎಸ್ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪೂರ್ವ ಪ್ರಾಥಮಿಕ ತರಗತಿಯ ಪ್ರಾರಂಭೋತ್ಸವ ನಡೆಯಿತು. ಮಕ್ಕಳು ಬೊಂಬೆಗಳ ವೇಷ ಧರಿಸಿ ಸಂಭ್ರಮಿಸಿದರು. ಮುಖ್ಯ ಶಿಕ್ಷಕಿ ರತ್ನಮ್ಮ, ಎಲ್‍ಕೆಜಿ ಶಿಕ್ಷಕಿ ರೋಜ್ಲಿನ್ ತೆರೆಸಾ, ಯುಕೆಜಿ ಶಿಕ್ಷಕಿ ಸುನಿತ ಇದ್ದರು.