Share Facebook Twitter LinkedIn Pinterest WhatsApp Email ಮಡಿಕೇರಿ ಜೂ.26 NEWS DESK : ಮಡಿಕೇರಿ ಮಲ್ಲಿಕಾರ್ಜುನ ನಿವಾಸಿ, ನಗರಸಭೆಯ ನಿವೃತ್ತ ನೌಕರ ಕೆ.ಹೋಬಳಿ ಅನಾರೋಗ್ಯದಿಂದ ಇಂದು ನಿಧನರಾದರು. ಮೃತರ ಅಂತ್ಯಕ್ರಿಯೆ ಜೂ.27 ರಂದು ಮಡಿಕೇರಿಯಲ್ಲಿ ನೆರವೇರಲಿದೆ.