Share Facebook Twitter LinkedIn Pinterest WhatsApp Email ಕೆರಾಡಿ ಆ.15 NEWS DESK : ಕೆರಾಡಿಯಲ್ಲಿನ ತಾವು ಓದಿದ ಶಾಲೆಯನ್ನೇ ರಿಷಬ್ ಶೆಟ್ಟಿ ದತ್ತು ಪಡೆದಿದ್ದು, ಇಂದು ಅದೇ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಡಿವೈನ್ ಸ್ಟಾರ್ ಆಚರಿಸಿದ್ದಾರೆ. ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಷಬ್ ಶೆಟ್ಟಿ ಧ್ವಜಾರೋಣ ನೆರವೇರಿಸಿದ್ದಾರೆ.
*ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆ : ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುವುದನ್ನು ತಡೆಯಲು ಸೂಚನೆ*December 24, 2025