
ಮಡಿಕೇರಿ ಅ.15 NEWS DESK : ಸಮಥ೯ ಕನ್ನಡಿಗರು ಸಂಸ್ಥೆ ವತಿಯಿಂದ ನ.9 ರಂದು ಮಡಿಕೇರಿ ನಗರದ ಓಂಕಾರ ಸದನದಲ್ಲಿ “ನಿಮ್ಮ ಪ್ರತಿಭೆ- ನಮ್ಮ ವೇದಿಕೆ ಹಿಮವನ ಸಾಂಸ್ಕೃತಿಕ ಸಂಗಮ” ಎಂಬ ಸಾಂಸ್ಕೃತಿಕ ಸ್ಪಧಾ೯ ಕಾಯ೯ಕ್ರಮಗಳನ್ನು ಮಹಿಳೆಯರು ಹಾಗೂ ಮಕ್ಕಳಿಗಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ತಿಳಿಸಿದ್ದಾರೆ. :: ಸ್ಪಧೆ೯ಗಳ ವಿವರಗಳು :: ಛದ್ಮವೇಷ ಸ್ಪರ್ಧೆ :: 1 ರಿಂದ 3 ವರ್ಷದ ಮಕ್ಕಳಿಗೆ ಮತ್ತು 4 ರಿಂದ 7 ವರ್ಷದ ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ. ಹೆಸರು ನೋಂದಣಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ : 9902651146 – ಬಿ. ಸಿ. ಶಾಂತಿ ಅಚ್ಚಯ್ಯ., 7022884803 – ಕಡ್ಲೇರ ತುಳಸಿ ಮೋಹನ್. :: ಸಮೂಹ ನೃತ್ಯ :: 8 ರಿಂದ 12 ವರ್ಷದ ಮಕ್ಕಳಿಗೆ. – ನಿಯಮಗಳು. – ತಂಡದಲ್ಲಿ ಕನಿಷ್ಠ 6 ಗರಿಷ್ಠ 10 ಮಕ್ಕಳು ಇರಬೇಕು. ಹಾಡು ಕನ್ನಡದ್ದೇ ಆಗಿರಬೇಕು. ಸಮಯ 4 ನಿಮಿಷ. ಹೆಸರು ನೋಂದಣಿಗಾಗಿ ಸಂಪರ್ಕಿಸಿ, 9663119670- ಜಯಲಕ್ಷ್ಮಿ. ಕೆ. 8762574584- ಸೌಮ್ಯ ಭಟ್. :: ಜಾನಪದ ನೃತ್ಯ :: ಪ್ರೌಢಶಾಲಾ ಮಕ್ಕಳಿಗೆ. ಜಾನಪದ ಹಾಡು ಕಡ್ಡಾಯ. ಗುಂಪಿನಲ್ಲಿ ಕನಿಷ್ಠ 6 ಗರಿಷ್ಠ 8 ಮಕ್ಕಳು ಇರಬೇಕು. ಸಮಯ : 5 ನಿಮಿಷ., ಹೆಸರು ನೋಂದಣಿಗಾಗಿ ಸಂಪರ್ಕಿಸಿ, ಸರಿತಾ ಅಯ್ಯಪ್ಪ -9481483457, ಸವಿತಾ ರಾಖೇಶ್ -7975409495 :: ಚಿತ್ರಕಲೆ :: ಪದವಿ ಪೂರ್ವ ವಿದ್ಯಾರ್ಥಿಗಳಿಗೆ – ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎನ್ನುವ ಶೀರ್ಷಿಕೆ ಗೆ ಅನುಗುಣವಾಗಿ ಚಿತ್ರ ಬಿಡಿಸಬೇಕು. ಸಮಯ : 1 ಗಂಟೆ ನೀಡಲಾಗುವುದು.. ಹೆಸರು ನೋಂದಣಿಗಾಗಿ , ಅನಿತಾ ಪ್ರತಾಪ್ :8971680717, ಸವಿತಾ ಅರುಣ್ -9480003811 :: ಗಾಯನ ಸ್ಪರ್ಧೆ :: ಪದವಿ ವಿದ್ಯಾರ್ಥಿಗಳಿಗೆ ಸಮೂಹ ಗಾಯನ ಸ್ಪರ್ಧೆ. ದೇಶಭಕ್ತಿ ಗೀತೆ ಅಥವಾ ನಾಡಗೀತೆ ಹಾಡಬೇಕು. ಕನ್ನಡ ಹಾಡೇ ಆಗಿರಬೇಕು. ಗುಂಪಿನಲ್ಲಿ ಕನಿಷ್ಠ 5 ಗರಿಷ್ಠ 10 ಮಂದಿ ಇರಬೇಕು. ಸಮಯ 4 ನಿಮಿಷ., ಹೆಸರು ನೋಂದಣಿಗಾಗಿ : ಸವಿತಾ ರಾಖೇಶ್ – 7975409495, ಬಿ ಸಿ ಶಾಂತಿ – 9902651146. :: ಗಾಯನ ಸ್ಪರ್ಧೆ :: ಮಹಿಳೆಯರಿಗೆ – ಯಾವುದೇ ಕನ್ನಡ ಹಾಡು ಹಾಡಬಹುದು., ಸಮಯ 4 ನಿಮಿಷ, ಸದಸ್ಯೆಯರ ಸಂಖ್ಯೆ ಕನಿಷ್ಠ 6 ಗರಿಷ್ಠ 10 ಹೆಸರು ನೋಂದಣಿಗಾಗಿ ಸಂಪರ್ಕಿಸಿ, ಸೌಮ್ಯ ಭಟ್ – 8762574584.. ಎಲ್ಲಾ ಸ್ಪಧೆ೯ಗಳಿಗೆ ಹೆಸರು ನೋಂದಾಯಿಸಲು ಕೊನೆ ದಿನ ಅಕ್ಟೋಬರ್ 30. ಸ್ಪಧೆ೯ಗಳ ಕುರಿತ ಹೆಚ್ಚಿನ ಮಾಹಿತಿಗಾಗಿ 9663129670 ಸಂಪರ್ಕಿಸಬಹುದಾಗಿದೆ.









