
ಮಡಿಕೇರಿ ಜೂ.10 NEWS DESK : ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಜೊತೆಗೆ ನೋಡಲ್ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ. :: ಸಹಾಯವಾಣಿ ಕೇಂದ್ರ ವಿವರ : ಜಿಲ್ಲಾಡಳಿತ ಭವನದಲ್ಲಿರುವ ಸಹಾಯವಾಣಿ ಸಂಖ್ಯೆ 8550001077 ಸಂಪರ್ಕಿಸಬಹುದಾಗಿದೆ. ಹಾಗೆಯೇ ತಾಲ್ಲೂಕು ಮಟ್ಟದಲ್ಲಿ ಮಡಿಕೇರಿ ತಾಲ್ಲೂಕು 08272-228396, ಸೋಮವಾರಪೇಟೆ ತಾಲ್ಲೂಕು 08276-282045, ಕುಶಾಲನಗರ ತಾಲ್ಲೂಕು 08276-200198, ವಿರಾಜಪೇಟೆ ತಾಲ್ಲೂಕು 08274-257328 ಹಾಗೂ ಪೊನ್ನಂಪೇಟೆ ತಾಲ್ಲೂಕು 08274-249700 ನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ವಿವಿಧ ಪ್ರದೇಶಗಳಿಗೆ ನಿಯೋಜಿಸಿರುವ ನೋಡಲ್ ಅಧಿಕಾರಿ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆ ವಿವರ :: ಮಡಿಕೇರಿ ನಗರವ್ಯಾಪ್ತಿ ಹಾಗೂ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೋಡಲ್ ಅಧಿಕಾರಿ ಮಡಿಕೇರಿ ನಗರಸಭೆ ಪೌರಾಯುಕ್ತರು ದೂ.ಸಂ. 9845723666, ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ, ನಗರಸಭೆ, ಮಡಿಕೇರಿ ದೂ.ಸಂ. 9743132759. ಮಡಿಕೇರಿ ಗ್ರಾಮಾಂತರ ವ್ಯಾಪ್ತಿ(ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಹೊರತುಪಡಿಸಿ) ನೋಡಲ್ ಅಧಿಕಾರಿ ಸಹಾಯಕ ಕೃಷಿ ನಿರ್ದೇಶಕರು, ಮಡಿಕೇರಿ ತಾಲ್ಲೂಕು ದೂ.ಸಂ.8277931900, ಸಹಾಯಕ ನೋಡಲ್ ಅಧಿಕಾರಿ ಕಿರಿಯ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಮಡಿಕೇರಿ ದೂ.ಸಂ.8971009312. ಸಂಪಾಜೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಡಿಕೇರಿ ದೂ.ಸಂ. 9035510168, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಸಂಪಾಜೆ ಹೋಬಳಿ ದೂ.ಸಂ.9743703977. ಭಾಗಮಂಡಲ ಹೋಬಳಿಗೆ ನೋಡಲ್ ಅಧಿಕಾರಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಮಡಿಕೇರಿ ತಾಲ್ಲೂಕು ದೂ.ಸಂ.994562916, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಭಾಗಮಂಡಲ ಹೋಬಳಿ ದೂ.ಸಂ.9449614572. ನಾಪೋಕ್ಲು ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಮಡಿಕೇರಿ ತಾಲ್ಲೂಕು ದೂ.ಸಂ. 8762360208, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರ್, ನಾಪೋಕ್ಲು ಹೋಬಳಿ ದೂ.ಸಂ.8310524060,. ಕುಶಾಲನಗರ(ನಗರ ವ್ಯಾಪ್ತಿ) ನೋಡಲ್ ಅಧಿಕಾರಿ ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ ದೂ.9731442624, ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ, ಪುರಸಭೆ, ಕುಶಾಲನಗರ ದೂಸಂ.8310496527. ಕುಶಾಲನಗರ(ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು ದೂ.ಸಂ.9731259287, ಸಹಾಯಕ ನೋಡಲ್ ಅಧಿಕಾರಿ ಸಹಾಯಕ ಎಂಜಿನಿಯರ್, ಗುಣ ಭರವಸೆ, ಕುಶಾಲನಗರ ಉಪ ವಿಭಾಗ, ಲೋಕೋಪಯೋಗಿ ಇಲಾಖೆ ದೂ.ಸಂ.9108514552. ಸೋಮವಾರಪೇಟೆ(ನಗರ ವ್ಯಾಪ್ತಿ) ನೋಡಲ್ ಅಧಿಕಾರಿ ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್, ಸೋಮವಾರಪೇಟೆ ದೂ.ಸಂ. 9480869105, ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ, ಪಟ್ಟಣ ಪಂಚಾಯತ್, ಸೋಮವಾರಪೇಟೆ ದೂ.ಸಂ.8123897324. ಸೋಮವಾರಪೇಟೆ (ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ, ಸೋಮವಾರಪೇಟೆ ದೂ.ಸಂ.9980360200, ಸಹಾಯಕ ನೋಡಲ್ ಅಧಿಕಾರಿ ಶರತ್, ಕಿರಿಯ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಸೋಮವಾರಪೇಟೆ ಉಪ ವಿಭಾಗ ದೂ.ಸಂ.8746945321. ಶಾಂತಳ್ಳಿ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರ್ ಉಪ ವಿಭಾಗ, ಸೋಮವಾರಪೇಟೆ ದೂ.ಸಂ. 9019358035, ಸಹಾಯಕ ನೋಡಲ್ ಅಧಿಕಾರಿ ಉಪತಹಶೀಲ್ದಾರರು, ಶಾಂತಳ್ಳಿ ಹೋಬಳಿ ದೂ.ಸಂ.9008903685. ಕೊಡ್ಲಿಪೇಟೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಸೋಮವಾರಪೇಟೆ ದೂ.ಸಂ. 9900924565, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಕೊಡ್ಲಿಪೇಟೆ ಹೋಬಳಿ ದೂ.ಸಂ.9036215097. ಶನಿವಾರಸಂತೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಸೋಮವಾರಪೇಟೆ ಉಪ ವಿಭಾಗ ದೂ.ಸಂ. 9740781526, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಶನಿವಾರಸಂತೆ ಹೋಬಳಿ ದೂ.ಸಂ.9448588060. ಸುಂಟಿಕೊಪ್ಪ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಹಾರಂಗಿ ಕುಶಾಲನಗರ ತಾಲ್ಲೂಕು ದೂ.ಸಂ. 9886717626, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಸುಂಟಿಕೊಪ್ಪ ಹೋಬಳಿ ದೂ.ಸಂ. 9964892360. ವಿರಾಜಪೇಟೆ(ನಗರವ್ಯಾಪ್ತಿ) ನೋಡಲ್ ಅಧಿಕಾರಿ ಮುಖ್ಯಾಧಿಕಾರಿ, ಪುರಸಭೆ, ವಿರಾಜಪೇಟೆ ದೂ.ಸಂ.9448844249, ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ, ಪುರಸಭೆ, ವಿರಾಜಪೇಟೆ ದೂ.ಸಂ. 9901617185. ವಿರಾಜಪೇಟೆ (ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ ಸಹಾಯಕ ಕೃಷಿ ನಿರ್ದೇಶಕರು, ವಿರಾಜಪೇಟೆ ತಾಲ್ಲೂಕು ದೂ.ಸಂ. 8277931900, ಸಹಾಯಕ ನೋಡಲ್ ಅಧಿಕಾರಿ, ಸಹಾಯಕ ಎಂಜಿನಿಯರ್, ವಿರಾಜಪೇಟೆ ಉಪ ವಿಭಾಗ, ಲೋಕೋಪಯೋಗಿ ಇಲಾಖೆ ದೂ.ಸಂ.9964460125. ಅಮ್ಮತ್ತಿ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ, ವಿರಾಜಪೇಟೆ ದೂ.ಸಂ. 8147831770, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಅಮ್ಮತ್ತಿ ಹೋಬಳಿ ದೂ.ಸಂ.9900940012. ಪೊನ್ನಂಪೇಟೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ವಿರಾಜಪೇಟೆ ಉಪ ವಿಭಾಗ ದೂ.ಸಂ. 9901969637, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಪೊನ್ನಂಪೇಟೆ ಹೋಬಳಿ ದೂ.ಸಂ.9663887988. ಬಾಳೆಲೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳು, ವಿರಾಜಪೇಟೆ ತಾಲ್ಲೂಕು ದೂ.ಸಂ.9901303996, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಬಾಳೆಲೆ ಹೋಬಳಿ ದೂ.ಸಂ.9686962206. ಶ್ರೀಮಂಗಲ ಹೋಬಳಿಗೆ ನೋಡಲ್ ಅಧಿಕಾರಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಪೊನ್ನಂಪೇಟೆ ತಾಲ್ಲೂಕು ದೂ.ಸಂ.9448205919, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಬಾಳೆಲೆ ಹೋಬಳಿ ದೂ.ಸಂ.9686962206. ಹುದಿಕೇರಿ ಹೋಬಳಿಗೆ ನೋಡಲ್ ಅಧಿಕಾರಿ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಪೊನ್ನಂಪೇಟೆ ಹೋಬಳಿ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ದೂ.ಸಂ.9448049020, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಹುದಿಕೇರಿ ಹೋಬಳಿ ದೂ.ಸಂ.9686962206 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.








