Advertisement
9:22 AM Sunday 3-December 2023

ವಿರಾಜಪೇಟೆ : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ಕಿಟ್ ಹಾಗೂ ಟ್ಯಾಬ್ ವಿತರಣೆ

11/02/2023

ಮಡಿಕೇರಿ ಫೆ.11 :  ಕಾರ್ಮಿಕ ಇಲಾಖೆ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಕಟ್ಟಡ ಕಾರ್ಮಿಕರ 180 ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ಕಿಟ್ ಮತ್ತು 77 ಮಕ್ಕಳಿಗೆ ಟ್ಯಾಬ್ ಗಳು ಮಂಜೂರಾಗಿದ್ದು, ಶಾಸಕ ಕೆ.ಜಿ.ಬೋಪಯ್ಯ ಅವರು ವಿರಾಜಪೇಟೆ ಕಛೇರಿಯಲ್ಲಿ ಪಲಾನುಭವಿಗಳಿಗೆ  ವಿತರಿಸಿದರು.