ವಿರಾಜಪೇಟೆ : ಪಲಾನುಭವಿಗಳಿಗೆ ಸ್ಟವ್ ವಿತರಣೆ
11/02/2023

ಮಡಿಕೇರಿ ಫೆ.11 : ವಿರಾಜಪೇಟೆ ಪುರಸಭೆ ಅನುದಾನದಲ್ಲಿ ಪುರಸಭಾ ವ್ಯಾಪ್ತಿಯ 9 ಅನಿಲ ರಹಿತ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಮಂಜೂರಾಗಿದ್ದು, ಶಾಸಕ ಕೆ.ಜಿ.ಬೋಪಯ್ಯ ಅವರು ಪಲಾನುಭವಿಗಳಿಗೆ ವಿತರಿಸಿದರು.