
ಸೋಮವಾರಪೇಟೆ ಮೇ 3 NEWS DESK : ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.88ರಷ್ಟು ಫಲಿತಾಂಶ ದೊರೆತ್ತಿದೆ. ಶಾಲೆಯ ವಿದ್ಯಾರ್ಥಿ ಕೆ.ಎಂ.ಸಹನಾ 625ಕ್ಕೆ 617 ಅಂಗಗಳಿಸುವ ಮೂಲಕ ತಾಲ್ಲೂಕಿನಲ್ಲಿ 5ನೇ ಸ್ಥಾನ ಗಳಿಸಿದ್ದಾರೆ. ಎ.ವಿ.ತೇಜಸ್ವಿನಿ 600, ಹೆಚ್.ಬಿ.ಶುಭೋಧಿನಿ 561 ಅಂಕಗಳನ್ನು ಗಳಿಸಿದ್ದಾರೆ. ಸೋಮವಾರಪೇಟೆ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಗೆ ಶೇ.93.25 ರಷ್ಟು ಫಲಿತಾಂಶ ದೊರೆತ್ತಿದೆ. ಲಿಸ್ಮಾ ಡಯಸ್ 612, ಡಿ.ಆರ್. ಜಾಹ್ನವಿ 611, ತನಿಷಾ ರೈ 610 ಅಂಕಗಳಿಸಿದ್ದಾರೆ. ಸಂತ ಜೋಸೆಫರ ಅನುದಾನಿತ ಶಾಲೆಗೆ ಶೇ.80ರಷ್ಟು ಫಲಿತಾಂಶ ಲಭಿಸಿದೆ. ವೈಭವಿ 528, ವೈಷ್ಣವಿ 528, ರೇವತಿ 518, ಸಂಗೀತ 506 ಅಂಕಗಳಿಸಿದ್ದಾರೆ. ಸೋಮವಾರಪೇಟೆ ಓ.ಎಲ್.ವಿ. ಆಂಗ್ಲ ಮಾಧ್ಯಮ ಶಾಲೆಗೆ ಶೇ.98.88ರಷ್ಟು ಫಲಿತಾಂಶ ದೊರೆತ್ತಿದೆ. ಯು.ಎಂ.ಯಶ 618, ಕೆ.ಎಸ್.ಅಸ್ಮಿತಾ 610, ಆರ್.ಮಾನ್ಸಿ 608, ಬಿ.ಕೆ.ಸೋನು 604, ಎಸ್.ಕೆ.ಸೃಜನ್ 602, ಎಂ.ಪಿ.ಕಾರುಣ್ಯ 600 ರಷ್ಟು ಅಂಕಗಳಿಸಿದ್ದಾರೆ. ಸೋಮವಾರಪೇಟೆ ಜೂನಿಯರ್ ಕಾಲೇಜಿನ ಪ್ರೌಢಶಾಲೆಗೆ ಶೇ.73ರಷ್ಟು ಫಲಿತಾಂಶ ದೊರೆತ್ತಿದೆ. ರಿಶ್ಮಾ 552, ಸಂನಿತಿ 530, ಎಚ್.ಎನ್.ಯತೀಶ್ 523 ಅಂಕಗಳಿಸಿದ್ದಾರೆ.









