
ಮಡಿಕೇರಿ ಆ.20 NEWS DESK : ಸಂಪಾಜೆ ಸಮೀಪ ದಬ್ಬಡ್ಕ ಗ್ರಾಮದ ತೋಟವೊಂದರಲ್ಲಿ ಪತ್ತೆಯಾದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ಸ್ನೇಹಿಗಳಾದ ಮೋಹನ್ ಹಾಗೂ ಶರತ್ ಕೀಲಾರು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಕಾರ್ತಿಕ್, ತಿಲಕ ಮತ್ತಿತರರು ಹಾಜರಿದ್ದರು.
ವರದಿ : ಶರತ್ ಕೀಲಾರು.. ಸಂಪಾಜೆ









