ಮಡಿಕೇರಿ ಜು.24 : ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂವ೯ ಕಾಲೇಜಿನಲ್ಲಿ ಒಂಭತ್ತನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ದೈಹಿಕ ಶಿಕ್ಷಕ ಎಲ್.ಪಿ.ಪಾಲಾಕ್ಷ ಹಾಗೂ ವಿಜ್ಞಾನ ಸಹಶಿಕ್ಷಕಿ ಅಶ್ವಿನಿ ಪ್ರಾಣಾಯಾಮ ಮತ್ತು ಯೋಗದ ಹಲವು ಆಸನ ಗಳನ್ನು ಪ್ರದಶಿ೯ಸಿ ಯೋಗದ ಪ್ರಾಮುಖ್ಯತೆಗಳನ್ನು ತಿಳಿಸಿದರು.
ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು , ಸಿಬ್ಬಂದಿ ವರ್ಗ ದವರು ಯೋಗ ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.