Share Facebook Twitter LinkedIn Pinterest WhatsApp Email ಮಡಿಕೇರಿ ಮಾ.17 NEWS DESK : ಮಡಿಕೇರಿ ನಗರದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಪೂಜಾ ಕಾಂಪ್ಲೆಕ್ಸ್ ನ 3ನೇ ಅಂತಸ್ತಿನಲ್ಲಿ ಇಂದು ಯುವ ಉದ್ಯಮಿ ರಾಜು ರಾವ್ ಹಾಗೂ ಬಾಡಿಬಿಲ್ಡರ್ ಗಣೇಶ್ ಪೂಜಾರಿ ಅವರ ಅತ್ಯಾಧುನಿಕ ‘ರಾಯಲ್ ಗೋಲ್ಡ್’ ಜಿಮ್ ಉದ್ಘಾಟನೆಗೊಂಡಿತು.