Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕುಂಡ್ಯೋಳಂಡ ಕಪ್-2024 ಹಾಕಿ ಪಂದ್ಯಾವಳಿ : 17 ತಂಡಗಳು ಮುನ್ನಡೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಂಡ್ಯೋಳಂಡ ಕಪ್-2024 ಹಾಕಿ ಪಂದ್ಯಾವಳಿ : 17 ತಂಡಗಳು ಮುನ್ನಡೆ

ಏಪ್ರಿಲ್ 1, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ನಾಪೋಕ್ಲು ಏ.1 NEWS DESK : ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್-2024 ಹಾಕಿ ಪಂದ್ಯಾವಳಿಯ ಮೊದಲ ದಿನದ ಪಂದ್ಯದಲ್ಲಿ ಉದಿಯಂಡ, ಅನ್ನಾಡಿಯಂಡ, ಚೋದುಮಂಡ, ಕನ್‍ಂಬೀರ, ಕುಕ್ಕೇರ, ಅಲ್ಲಾಪಿರ, ಗುಮ್ಮಟಿರ, ಕವಾಡಿಚಂ, ಗುಮ್ಮಟೀರ, ಕೂಡಂಡ ಸೇರಿದಂತೆ 17 ತಂಡಗಳು ಮುನ್ನಡೆ ಸಾಧಿಸಿದವು.
ಮೈದಾನ ಒಂದರಲ್ಲಿ ಉದಿಯಂಡ ತಂಡವು ನಾಟೋಳಂಡ ತಂಡದ ವಿರುದ್ಧ 2-0ಅಂತರದ ಗೆಲುವು ಸಾಧಿಸಿತು. ಉದಿಯಂಡ ಪವನ್ ಪಳಂಗಪ್ಪ ಗೋಲು ಹೊಡೆಯುವುದರ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು. ಅನ್ನಾಡಿಯಂಡ ಮತ್ತು ಬೊಳ್ಳೇರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 3-2 ಅಂತರದಿಂದ ಬೊಳ್ಳೆರ ಗೆಲುವು ಸಾಧಿಸಿತು.ಚೋದುಮಂಡ ತಂಡವು ಅನ್ನೇರಕಂಡ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲುವು ಸಾಧಿಸಿತು. ಚೋದು ಮಂಡ ತಂಡದ ನಿಖಿಲ್ ಕಾವೇರಪ್ಪ ಭರ್ಜರಿ 5 ಗೋಲು ಗಳಿಸಿದರು. ಗಗನ್ ಗಣಪತಿ ಒಂದು ಗೋಲ್ ಗಳಿಸಿದರು.
ಮೈದಾನ ಎರಡರಲ್ಲಿ ನಡೆದ ಪಂದ್ಯದಲ್ಲಿ ಕನ್ನಂಬೀರ ಪಾಂಡ್ಯಂಡ ತಂಡದ ವಿರುದ್ಧ 4-1 ಅಂತರದ ಗೆಲುವು ಸಾಧಿಸಿತು. ಕುಕ್ಕೆರ ಮತ್ತು ಪೂದ್ರಿ ಮಾಡ ತಂಡದ ನಡುವೆ ನಡೆದ ಪಂದ್ಯದಲ್ಲಿ ಪೂದ್ರಿ ಮಾಡ ತಂಡ 3-1 ಅಂತರದ ಗೆಲುವು ಸಾಧಿಸಿತು.
ಬೊಳ್ಳಿಯಂಡ ಮತ್ತು ಅಲ್ಲಾಪಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದವು. ಪೆನಾಲ್ಟಿ ಸ್ಟ್ರೋಕ್ ನಲ್ಲಿ ಅಲ್ಲಾಪಿರ ತಂಡ 3- 1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.ಕವಾಡಿಚಂಡ ತಂಡವು 3-1 ಅಂತರದಿಂದ ಪಾರುವಂಗಡ ತಂಡದ ವಿರುದ್ಧ ಹಾಗೂ ಗುಮ್ಮಟ್ಟಿರ ತಂಡವು 3 1 ಅಂತರದಿಂದ ಅಯ್ಯಮಂಡ ತಂಡದ ವಿರುದ್ಧ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಗುಮ್ಮಟಿರ ದೇವಮ್ಮ ಮಹಿಳಾ ಗೋಲ್ ಕೀಪರ್ ಆಗಿ ಗಮನ ಸೆಳೆದರು.
ಬೊಪ್ಪಡಂಡ ತಂಡದ ವಿರುದ್ಧ ಕೂಡಂಡ ತಂಡವು 4-0 ಅಂತರದ ಭರ್ಜರಿ ಗೆಲುವು ಸಾಧಿಸಿ ದರೆ ತಿರೋಡಿರ ತಂಡವು ಬೊಳ್ಳಿ ಮಂಡ ತಂಡದ ವಿರುದ್ಧ 4-0 ಗೆಲುವು ಸಾಧಿಸಿತು. ಚೌರೀರ (ಹೊದ್ದೂರು) ತಂಡವು ತಾತ ಪಂಡ ತಂಡದ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು ಚೌರಿರ ತಂಡದ ಚೌರಿರ ಶರತ್ ಪೂಣಚ್ಚ 2 ಗೋಲು ದಾಖಲಿಸಿದರು. ಕಟ್ಟೆರ ಮತ್ತು ಪುಲ್ಲಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಟ್ಟೇರ ತಂಡಕ್ಕೆಯಾವುದೇ ಗೋಲು ಲಭ್ಯವಾಗಲಿಲ್ಲ. ಪುಲ್ಲಂಗಡ ತಂಡವು ಒಂದು ಗೋಲುಗಳಿಸಿ ಗೆಲುವು ಸಾಧಿಸಿತು.
ಅಚ್ಚಾಂಡಿರ ಮತ್ತು ಬೊಲ್ಲಾರಪಂಡ ತಂಡಗಳು ತಲಾ ಎರಡು ಗೋಲು ಗಳಿಸಿ ಸಮಬಲ ಸಾಧಿಸಿದವು. ಪೆನಾಲ್ಟಿ ಸ್ಟ್ರೋಕ್ ನಲ್ಲಿ ಅಚ್ಚಾಂಡಿರ ತಂಡ 3- 2 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.

ಇಂದಿನ ಪಂದ್ಯಗಳು :: 

ಮೈದಾನ ಒಂದು

9 ಗಂಟೆಗೆ ಆಚೆಯಡ-ಪುಗ್ಗೆರ
10 ಗಂಟೆಗೆ ನಲಿಯಂಡ-ಪೂಲಂಡ
11 ಗಂಟೆಗೆ ಬಾದುಮಂಡ-ಚನ್ನಪಂಡ
12 ಗಂಟೆಗೆ ಕೊಲ್ಲಿ- ಮಲ್ಲೆಂಗಡ
1 ಗಂಟೆಗೆ ಕೋಣಿಯಂಡ -ಮಂಡಿರ
2 ಗಂಟೆಗೆ ಕೈಬುಲಿರ -ಚೇರಂಡ
3 ಗಂಟೆಗೆ ಕೋಲುಮಾದಂಡ -ಅಕ್ಕಪಂಡ

ಮೈದಾನ ಎರಡು

9 ಗಂಟೆಗೆ ಐಚಂಡ- ಮುಕ್ಕಾಟಿರ(ಬೇತ್ರಿ)
10 ಗಂಟೆಗೆ ಮಾಚೆಟ್ಟಿರ-ಬೊಳಕಾರಂಡ
11 ಗಂಟೆಗೆ ಗಂಡಂಗಡ- ಮಚ್ಚುರ
1 ಗಂಟೆಗೆಪಾಲೆಂಗಡ- ಮೇದುರ
2 ಗಂಟೆಗೆ ತೆನ್ನಿರ- ಮೂಕಚಂಡ
3 ಗಂಟೆಗೆ ಬೊಳ್ಳಚಂಡ -ಮುಕ್ಕಾಟಿರ

ಮೈದಾನ 3

9 ಗಂಟೆಗೆ ತಾಪಂಡ-ಚೋಕಿರ
10 ಗಂಟೆಗೆ ಕೀತಿರ-ಚೆಯ್ಯಂಡ
11 ಕಾಳಿಮಾಡ-ಮಾದೆಯಂಡ
1 ಗಂಟೆಗೆ ಪದಿಯೆಟ್ಟಿರ -ಕನ್ನಿಕಂಡ
2 ಗಂಟೆಗೆ ಅನ್ನಿರ -ಬೊಟ್ಟಂಗಡ
3ಗಂಟೆ ಗೆ ಕುಯಿಮಂಡ-ಮಾನಿರ

ವರದಿ : ದುಗ್ಗಳ ಸದಾನಂದ 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿ ದಸರಾ ಜನೋತ್ಸವಕ್ಕೆ ಸಂಭ್ರಮದ ತೆರೆ : ಶ್ರೀ ಕರವಲೆ ಭಗವತಿ ದೇವಾಲಯದ ಮಂಟಪಕ್ಕೆ ಪ್ರಥಮ ಬಹುಮಾನ

ಅಕ್ಟೋಬರ್ 22, 2026

ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ನಮನ : ಮಡಿಕೇರಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ* 

ಅಕ್ಟೋಬರ್ 21, 2026

ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ : ಡಿಜೆಗೆ ಕುಣಿದು ಕುಪ್ಪಳಿಸುತ್ತಿರುವ ಜನ ಸಾಗರ

ಅಕ್ಟೋಬರ್ 21, 2026

ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ನಮನ : ಮಡಿಕೇರಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ* 

ಅಕ್ಟೋಬರ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ NEWS DESK ಅ.21 : ಕರ್ತವ್ಯದ ವೇಳೆ ದೇಶದ ರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್‌…

ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ : ಡಿಜೆಗೆ ಕುಣಿದು ಕುಪ್ಪಳಿಸುತ್ತಿರುವ ಜನ ಸಾಗರ

ಅಕ್ಟೋಬರ್ 21, 2026

ಅ.26ರಂದು ನಾಪೋಕ್ ನಲ್ಲಿ ಸಿಎನ್‌ಸಿಯ 7ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ಅಕ್ಟೋಬರ್ 21, 2026

ಕಾರು ಕೆರೆಗೆ ಬಿದ್ದು ಮಗು ಸೇರಿ ಮೂವರ ಸಾವು

ಅಕ್ಟೋಬರ್ 21, 2026

31 ವರ್ಷಗಳಿಂದ ಮನೆಮನೆಗೆ ಕಾವೇರಿ ತೀರ್ಥ ವಿತರಣೆ: ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಧಾರ್ಮಿಕ ಸೇವೆ

ಅಕ್ಟೋಬರ್ 20, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026

ಟಿ. ಶೆಟ್ಟಿಗೇರಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಆಟೋ ತಂಗುದಾಣ ಲೋಕಾರ್ಪಣೆ

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.