ಮಡಿಕೇರಿ ಏ.8 NEWS DESK : ಮೂರ್ನಾಡು 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುವ ಮರಗೋಡು ಫೀಡರ್ ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವ ಹಿನ್ನೆಲೆ ಏ.10 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಮರಗೋಡು, ಹಾಕತ್ತೂರು, ಅರಪಟ್ಟು, ಪಾರಾಣೆ, ಕಾಂತೂರು, ಕೊಣಂಜಗೇರಿ, ಎಂ. ಬಾಡಗ, ಹೊದ್ದೂರು, ಚೆಯಂಡಾಣೆ, ಅರಪಟ್ಟು ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಅಭಿಯಂತರರು ಚೆಸ್ಕಾಂ ಕೋರಿದ್ದಾರೆ.








