*ಮೂಡ ಅಧ್ಯಕ್ಷರಾಗಿ ಬಿ.ವೈ.ರಾಜೇಶ್, ಸದಸ್ಯರುಗಳಾಗಿ ಮೊಣ್ಣಪ್ಪ, ಸುದಯ್, ಮಿನಾಜ್, ಚಂದ್ರಶೇಖರ್ ಆಯ್ಕೆ*
1 Min Read
ಮಡಿಕೇರಿ ಜು.8 NEWS DESK : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ(ಮೂಡ)ದ ನೂತನ ಅಧ್ಯಕ್ಷರನ್ನಾಗಿ ನಗರಸಭಾ ಸದಸ್ಯ ಬಿ.ವೈ.ರಾಜೇಶ್ ಹಾಗೂ ನಾಲ್ವರು ಸದಸ್ಯರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ನೂತನ ಸದಸ್ಯರಾಗಿ ಸುದಯ್ ಎಂ.ಎನ್, ಮೊಣ್ಣಪ್ಪ ಕೆ.ಎ, ಮಿನಾಜ್ ಫಾತಿಮಾ ಹಾಗೂ ಚಂದ್ರಶೇಖರ್ ಆರ್.ಪಿ. ನಿಯುಕ್ತಿಗೊಂಡಿದ್ದಾರೆ.