ಹನ್ನೆರಡು ರಾಶಿಗಳ ವಾರ ಭವಿಷ್ಯ (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 81056 34429)
ಮೇಷ ರಾಶಿ :: ಈ ವಾರದಲ್ಲಿ ದೂರ ಪ್ರಯಾಣ, ಧನಾಗಮನ, ಹಿತಶತ್ರುಗಳಿಂದ ಕಿರುಕುಳ, ಹೊಸ ವಸ್ತು ಖರೀದಿ, ಆರೋಗ್ಯದ ಕಡೆ ಎಚ್ಚರ ವಹಿಸಿ. :: ಶುಭ ಸಂಖ್ಯೆ :; 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ
ವೃಷಭ ರಾಶಿ :: ಮಕ್ಕಳಿಂದ ಚಿಂತೆ, ಕೋರ್ಟ್ ಕಚೇರಿ ಕಾರ್ಯದಲ್ಲಿ ಒತ್ತಡ, ಸ್ನೇಹಿತರಿಂದ ಸಹಾಯ, ಮಾನಸಿಕ ಒತ್ತಡ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ಮಿಥುನ ರಾಶಿ :: ಆರೋಗ್ಯದಲ್ಲಿ ಏರುಪೇರು, ಸಾಮಾಜಿಕ ಕಾರ್ಯದಲ್ಲಿ ಯಶಸ್ಸು, ಆತ್ಮೀಯರಿಂದ ಪ್ರಶಂಸೆ, ಕಚೇರಿ ಕೆಲಸದಲ್ಲಿ ಜಯ. :: ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು
ಕರ್ಕಾಟಕ ರಾಶಿ :: ಸಾಲಗಾರರ ಒತ್ತಡ, ಮನೆಯಲ್ಲಿ ಕಿರಿಕಿರಿ, ಅಲ್ಪ ಪ್ರಮಾಣ ಧನಲಾಭ, ಸಾಮಾಜಿಕ ಗೌರವ, ಸುತ್ತಾಟ. :: ಶುಭ ಸಂಖ್ಯೆ :: 2, 3, 9 :: ಶುಭ ಬಣ್ಣ :: ಬಿಳಿ, ಕೆಂಪು, ಹಳದಿ
ಸಿಂಹ ರಾಶಿ :: ವೈರಿಗಳ ಕಾಟ, ಕಾರ್ಯದ ಒತ್ತಡ, ಧನಾಗಮನ, ಮಾನಸಿಕ ವೇಧನೆ, ಬಂಧುಗಳಿಂದ ಸಹಾಯ, ಸಾಮಾಜಿಕ ಮನ್ನಣೆ. :: ಶುಭ ಸಂಖ್ಯೆ :: 1, 3, 5 :: ಶುಭ ಬಣ್ಣ :: ಕೆಂಪು, ಹಳದಿ, ಬಿಳಿ
ಕನ್ಯಾ ರಾಶಿ :: ಧನಾಗಮನ, ಕೆಲಸದಲ್ಲಿ ಯಶಸ್ಸು, ಸಂತಾನ ಭಾಗ್ಯ, ಅವಿವಾಹಿತರಿಗೆ ವಿವಾಹದ ಮಾತುಕತೆ, ಪ್ರೇಮಿಗಳಿಗೆ ಜಯ. :: ಶುಭ ಸಂಖ್ಯೆ :: 3, 5, 6 :: ಶುಭ ಬಣ್ಣ :: ಕೆಂಪು, ಹಸಿರು
ತುಲಾರಾಶಿ :: ಧನವ್ಯಯ, ಬಂಧುಗಳಿಂದ ವಿರೋಧ, ಕೋರ್ಟು ಕಚೇರಿ ಕೆಲಸದಲ್ಲಿ ಒತ್ತಡ, ಮಕ್ಕಳಿಂದ ಯಶಸ್ಸು, ಸಾಲ ಸಿಗಲಿದೆ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಹಸಿರು, ಬಿಳಿ, ಕಪ್ಪು
ವೃಶ್ಚಿಕ ರಾಶಿ :: ಈ ವಾರದಲ್ಲಿ ಕಾರ್ಯಕ್ಷೇತ್ರದಲ್ಲಿ ತುಂಬಾ ಚಟುವಟಿಕೆಯಿಂದ ಕೂಡಿರುವಿರಿ, ವ್ಯಾಪಾರಸ್ತರಿಗೆ ಹಣ ಕಾಸಿನ ತೊಂದರೆ. :: ಶುಭ ಸಂಖ್ಯೆ :: 1, 2, 3 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ
ಧನು ರಾಶಿ :: ಈ ವಾರದಲ್ಲಿ ರೈತರಿಗೆ ಬಿಡುವಿಲ್ಲದ ಕಾರ್ಯ, ಮಾನಸಿಕ ಒತ್ತಡ, ಆರೋಗ್ಯ ಸುಧಾರಣೆ, ಬಂಧುಗಳ ಆಗಮನ, ಹಣವ್ಯಯ. :: ಶುಭಸಂಖ್ಯೆ :: 1, 3, 8 :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ
ಮಕರ ರಾಶಿ :: ಮಕ್ಕಳಿಂದ ಚಿಂತೆ, ಸಾಲಭಾದೆ, ಧನಾಗಮ, ದೂರ ಪ್ರಯಾಣ, ಹಿತ ಶತ್ರುಗಳ ಬಾದೆ, ಸ್ನೇಹಿತರಿಂದ ಸಹಾಯ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ನೀಲಿ, ಹಸಿರು, ಹಳದಿ
ಕುಂಭ ರಾಶಿ :: ಈ ವಾರದಲ್ಲಿ ಅನಾರೋಗ್ಯ, ಸುತ್ತಾಟ, ಧನಾಗಮನ, ಹಿರಿಯರ ಅನಾರೋಗ್ಯ, ಮಾನಸಿಕ ಕಿರಿಕಿರಿ, ಸ್ನೇಹಿತರಿಂದ ಸಹಾಯ. :: ಶುಭ ಸಂಖ್ಯೆ :: 1, 6, 9 :: ಶುಭ ಬಣ್ಣ :: ಕೇಸರಿ, ಕೆಂಪು
ಮೀನಾ ರಾಶಿ :: ದಾಂಪತ್ಯ ಕಲಹ, ಹಿರಿಯರಿಂದ ಸಲಹೆ, ಮಕ್ಕಳ ಅನಾರೋಗ್ಯ, ಧನಾಗಮನ, ದೂರ ಪ್ರಯಾಣ, ಕೋರ್ಟು ಕಚೇರಿ ಜಯ. ಶುಭಸಂಖ್ಯೆ :: 1, 3, 8 :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ.