ಮಡಿಕೇರಿ ಡಿ.19 NEWS DESK : ಕರಿಕೆ ಎಳ್ಳುಕೊಚ್ಚಿ ಅಖಿಲ ಹಿಂದೂ ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರದಲ್ಲಿ ರಾಘವ ಗುರು ಸ್ವಾಮಿಯ ನೇತೃತ್ವದಲ್ಲಿ 48ನೇ ವರ್ಷದ ದೀಪೋತ್ಸವ ನಡೆಯಿತು.
*ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಸಹಸ್ರ ಕಾರ್ತಿಕ ದೀಪೋತ್ಸವ : ಮಠ ಮಾನ್ಯಗಳಿಂದ ಮಾತ್ರ ದೇಶದ ಸಂಸ್ಕೃತಿ ಉಳಿಯಲು ಸಾಧ್ಯ : ಎಂ.ಪಿ.ಅಪ್ಪಚ್ಚು ರಂಜನ್*December 19, 2024