





ಮಡಿಕೇರಿ ಏ.2 NEWS DESK : ಮುದ್ದಂಡ ಕಪ್ ಹಾಕಿ ಉತ್ಸವ : ಏ.3 ರಂದು ನಡೆಯಲಿರುವ ಪಂದ್ಯಾವಳಿ ವಿವರ
ಮೈದಾನ 1 :: ಬೆಳಿಗ್ಗೆ 9 ಗಂಟೆಗೆ ಕುಂಧೀರ ಮತ್ತು ಪೊನ್ನಿಮಾಡ, 10 ಗಂಟೆಗೆ ಚಟ್ಟಂಗಡ ಮತ್ತು ಕುಟ್ಟಂಡ (ಅಮ್ಮತ್ತಿ), 11 ಗಂಟೆಗೆ ಕನ್ನಂಬೀರ ಮತ್ತು ಪಾಲೆಂಗಡ, ಮಧ್ಯಾಹ್ನ 12 ಗಂಟೆಗೆ ಕುಟ್ಟೇಟಿರ ಮತ್ತು ಪುಟ್ಟಿಚಂಡ, 1 ಗಂಟೆಗೆ ಬೈರೇಟಿ ಮತ್ತು ಪಳೆಯಂಡ (ಹಮ್ಮಿಯಾಲ), 2 ಗಂಟೆಗೆ ಮಂದಂಗಡ ಮತ್ತು ಐಮಂಡ, 3 ಗಂಟೆಗೆ ಮಂಡೇಡ ಮತ್ತು ದೇಯಂಡ
ಮೈದಾನ 2 :: ಬೆಳಿಗ್ಗೆ 9 ಗಂಟೆಗೆ ಬಟ್ಟಕಾಳಂಡ ಮತ್ತು ಅಣ್ಣಾಡಿಯಂಡ, 10 ಗಂಟೆಗೆ ಚೇರಂಡ ಮತ್ತು ಚೆನ್ನಪಂಡ, 11 ಗಂಟೆಗೆ ನಂದಿನೆರವಂಡ ಮತ್ತು ಐತಿಚಂಡ, ಮಧ್ಯಾಹ್ನ 12 ಗಂಟೆಗೆ ಮುಂಡಂಡ ಮತ್ತು ಅಮ್ಮಂಡ, 1 ಗಂಟೆಗೆ ಕಟ್ಟೇರ ಮತ್ತು ಮಾಳೇಟಿರ (ಕೆದಮುಳ್ಳೂರು), 2 ಗಂಟೆಗೆ ಚೇಂದ್ರಿಮಾಡ ಮತ್ತು ಸುಳ್ಳಿಮಾಡ, 3 ಗಂಟೆಗೆ ಮಂಡೋಟಿರ ಮತ್ತು ಚೋಡುಮಾಡ
ಮೈದಾನ 3 :: ಬೆಳಿಗ್ಗೆ 9 ಗಂಟೆಗೆ ಚೋಕಿರ ಮತ್ತು ವಳ್ಳಂಡ, 10 ಗಂಟೆಗೆ
ಚೊಟ್ಟೆಯಂಡ ಮತ್ತು ತೆಕ್ಕಡ, 11 ಗಂಟೆಗೆ ಕಾಯಪಂಡ ಮತ್ತು ಉಪ್ಪಂಗಡ, ಮಧ್ಯಾಹ್ನ 12 ಗಂಟೆಗೆ ಮಾಳೆಟೀರ (ಕುಕುಳೂರು) ಮತ್ತು ಅವರೆಮಾಡಂಡ, 1 ಗಂಟೆಗೆ ಕಾವಡಿಚಂಡ ಮತ್ತು ಕಾಳಚಂಡ, 2 ಗಂಟೆಗೆ ಮೇಕೇರಿರ ಮತ್ತು ಕೈಬುಲಿರ, 3 ಗಂಟೆಗೆ ತೊಲಂಡ ಮತ್ತು ಉಳ್ಳಿಯಡ