





*ಮೈದಾನ 1*
ಬೆಳಿಗ್ಗೆ 9 ಗಂಟೆಗೆ ಮೊಳ್ಳೇರ ಮತ್ತು ಅಪ್ಪನೆರವಂಡ, 10 ಗಂಟೆಗೆ ಪಾಂಡಂಡ ಮತ್ತು ಕುಮ್ಮಂಡ, 11 ಗಂಟೆಗೆ ತಂಬುಕುತ್ತೀರ ಮತ್ತು ಕಳ್ಳಂಗಡ, ಮಧ್ಯಾಹ್ನ 12 ಗಂಟೆಗೆ ಸಿದ್ದಂಡ ಮತ್ತು ಮಲ್ಲಂಗಡ, 1 ಗಂಟೆಗೆ ಮೊಣ್ಣಂಡ ಮತ್ತು ಚೀರಂಡ, 2 ಗಂಟೆಗೆ ಕೈಪಟ್ಟಿರ ಮತ್ತು ಬೈರಾಜಂಡ, 3 ಗಂಟೆಗೆ ಅರಮಣಮಾಡ ಮತ್ತು ಮೇವಡ
*ಮೈದಾನ 2*
ಬೆಳಿಗ್ಗೆ 9 ಗಂಟೆಗೆ ಕೆಲೇಟಿರ ಮತ್ತು ಚೆಯ್ಯಂಡ, 10 ಗಂಟೆಗೆ ಅದೇಂಗಡ ಮತ್ತು ಪುಗ್ಗೇರ, 11 ಗಂಟೆಗೆ ಪುಚ್ಚಿಮಾಡ ಮತ್ತು ನಾಪಂಡ, ಮಧ್ಯಾಹ್ನ 12 ಕೊಟೇರ ಮತ್ತು ಕಾಳೆಂಗಡ, 1 ಗಂಟೆಗೆ ಕಂಗಂಡ ಮತ್ತು ಕುಪ್ಪಂಡ (ನಂಗಾಲ), 2 ಗಂಟೆಗೆ ಚೆಟ್ಟಿಯಾರಂಡ ಮತ್ತು ಶಾಂತೆಯಂಡ, 3 ಗಂಟೆಗೆ ಅಚ್ಚಪಂಡ ಮತ್ತು ಮರ್ಚಂಡ
*ಮೈದಾನ 3*
ಬೆಳಿಗ್ಗೆ 9 ಗಂಟೆಗೆ ಉದ್ದಿನಾಡಂಡ ಮತ್ತು ಕಲಿಯಂಡ, 10 ಗಂಟೆಗೆ ಕರಿನೆರವಂಡ ಮತ್ತು ಕನ್ನಿಕಂಡ, 11 ಗಂಟೆಗೆ ಕಳ್ಳಿರ ಮತ್ತು ಕರವಂಡ, ಮಧ್ಯಾಹ್ನ 1 ಗಂಟೆಗೆ ಬಯವಂಡ ಮತ್ತು ಕೊಣಿಯಂಡ, 2 ಗಂಟೆಗೆ ಮುಕ್ಕಾಟಿರ (ಹರಿಹರ) ಮತ್ತು ಮುಕ್ಕಾಟಿರ (ದೊಡ್ಡಪುಳಿಕೋಟು), 3 ಗಂಟೆಗೆ ಮಣವಟ್ಟಿರ ಮತ್ತು ಕಳ್ಳಿಚಂಡ