





*ಮೈದಾನ 1*
ಬೆಳಿಗ್ಗೆ 9 ಗಂಟೆಗೆ ಬೊಟ್ಟಂಗಡ ಮತ್ತು ಕರ್ತಮಾಡ, 10 ಗಂಟೆಗೆ ಚಿಂಡಮಾಡ ಮತ್ತು ತೇಲಪಂಡ, 11 ಗಂಟೆಗೆ ಕುಂಡ್ರಂಡ ಮತ್ತು ಆಟ್ರಂಗಡ ಮಧ್ಯಾಹ್ನ 1 ಗಂಟೆಗೆ ಕಾಡ್ಯಮಾಡ ಮತ್ತು ಮಳವಂಡ, 2 ಗಂಟೆಗೆ ಅರೆಯಡ ಮತ್ತು ಚೋಕಿರ, 3 ಗಂಟೆಗೆ ಚೇಂದಿರ ಮತ್ತು ಕಾಯಪಂಡ
*ಮೈದಾನ 2*
ಬೆಳಿಗ್ಗೆ 9 ಗಂಟೆಗೆ ಕೋಳೇರ ಮತ್ತು ಕರವಟ್ಟಿರ, 10 ಗಂಟೆಗೆ ಅಪ್ಪಚೆಟ್ಟೋಳಂಡ ಮತ್ತು ಪಳೆಯಂಡ(ನಾಲ್ಕೇರಿ), 11 ಗಂಟೆಗೆ ಮನೆಯಪಂಡ ಮತ್ತು ಅಚ್ಚಪಂಡ, ಮಧ್ಯಾಹ್ನ 12 ಗಂಟೆಗೆ ಮುದ್ದಿಯಡ ಮತ್ತು ಆಲೆಮಾಡ, 1 ಗಂಟೆಗೆ ಮಾಣಿಪಂಡ ಮತ್ತು ಚೆಕ್ಕೇರ, 3 ಗಂಟೆಗೆ ಬೊಳ್ತಂಡ ಮತ್ತು ಬೊಜ್ಜಂಗಡ
*ಮೈದಾನ 3*
ಬೆಳಿಗ್ಗೆ 9 ಗಂಟೆಗೆ ಮಚ್ಚಾರಂಡ ಮತ್ತು ಎಳ್ತಂಡ, 10 ಗಂಟೆಗೆ ಕೊಂಗಂಡ ಮತ್ತು ಕೋದಂಡ, 11 ಗಂಟೆಗೆ ಕಳ್ಳೇಂಗಡ(ಬೆಳ್ಳೂರು) ಮತ್ತು ಕಂಬೀರಂಡ ಮಧ್ಯಾಹ್ನ 1 ಗಂಟೆಗೆ ಬಾಳೆಯಡ ಮತ್ತು ಮೂಕಳೇರ, 2 ಗಂಟೆಗೆ ಪಾಲೆಯಡ ಮತ್ತು ಕೊಣೇರಿರ, 3 ಗಂಟೆಗೆ ಇಟ್ಟೀರ ಮತ್ತು ಅಲ್ಲಂಡ