Share Facebook Twitter LinkedIn Pinterest WhatsApp Email ಮಡಿಕೇರಿ ಏ.8 NEWS DESK : ರಾಷ್ಟ್ರೀಯ 36 ನೇ ಭೂಮಾಪನ ದಿನಾಚರಣೆಯು ಮುಖ್ಯಮಂತ್ರಿಯವರು, ಉಪ ಮುಖ್ಯಮಂತ್ರಿಯವರು ಹಾಗೂ ಕಂದಾಯ ಸಚಿವರ ಉಪಸ್ಥಿತಿಯಲ್ಲಿ ಏ.10 ರಂದು ವಿಧಾನಸೌಧ ಆವರಣದಲ್ಲಿ ನಡೆಯಲಿದೆ.
*ಮುದ್ದಂಡ ಹಾಕಿ ಉತ್ಸವ : ಏ.24 ರಂದು ನಡೆದ 5’ಎ ಸೈಡ್ ಮಹಿಳಾ ಕ್ವಾಟರ್ ಫೈನಲ್-ಸೆಮಿ ಫೈನಲ್ ಪಂದ್ಯಾವಳಿಯ ವಿಜೇತರ ವಿವರ : ಕಂಬೀರಂಡ ಮತ್ತು ಕೇಚೆಟ್ಟಿರ ಫೈನಲ್ಸ್ಗೆ*April 24, 2025