







*ಮೈದಾನ 1*
ಬೆಳಿಗ್ಗೆ 9 ಗಂಟೆಗೆ ಮೂಕೋಂಡ ಮತ್ತು ಕುಂಡ್ಯೋಳಂಡ, 10 ಗಂಟೆಗೆ ಆದೇಂಗಡ ಮತ್ತು ನಾಪಂಡ, 11 ಗಂಟೆಗೆ ಕೇಲೇಟಿರ ಮತ್ತು ಕುಪ್ಪಂಡ (ನಾಂಗಾಲ) ಮಧ್ಯಾಹ್ನ 1 ಗಂಟೆಗೆ ಮಾರ್ಚಂಡ ಮತ್ತು ಕೋಳೇರ, 2 ಗಂಟೆಗೆ ಶಾಂತೆಯಂಡ ಮತ್ತು ಅಪ್ಪಚೆಟ್ಟೋಳಂಡ, 3 ಗಂಟೆಗೆ ಮನೆಯಪಂಡ ಮತ್ತು ಚೆಕ್ಕೇರ
*ಮೈದಾನ 2*
ಬೆಳಿಗ್ಗೆ 9.30ಕ್ಕೆ ಮಾಳೇಟಿರ (ಕೆದಮುಳ್ಳೂರು) ಮತ್ತು ಮತ್ರಂಡ, 10.30ಕ್ಕೆ ಚೋಡುಮಾಡ ಮತ್ತು ಅನ್ನಾಡಿಯಂಡ, ಮಧ್ಯಾಹ್ನ 12.30ಕ್ಕೆ ಪರದಂಡ ಮತ್ತು ಮುಂಡ್ಯೋಳಂಡ, 1.30 ಗಂಟೆಗೆ ಪಾಡೆಯಂಡ ಮತ್ತು ಮೈಂದಪಂಡ, 2.30 ಗಂಟೆಗೆ ಮಲ್ಲಮಾಡ ಮತ್ತು ಐನಂಡ