*ಮೈದಾನ 1*
ಬೆಳಿಗ್ಗೆ 9 ಗಂಟೆಗೆ ಕುಪ್ಪಂಡ (ಕೈಕೇರಿ) ಮತ್ತು ನಾಗಂಡ, 10 ಗಂಟೆಗೆ ಮತ್ರಂಡ ಮತ್ತು ಅಮ್ಮಂಡ, 11 ಗಂಟೆಗೆ ಅನ್ನಾಡಿಯಂಡ ಮತ್ತು ಪರದಂಡ, ಮಧ್ಯಾಹ್ನ 12 ಗಂಟೆಗೆ ಬೊಳ್ಳೇರ ಮತ್ತು ಮುಕ್ಕಾಟಿರ (ಬೊಂದ), 1 ಗಂಟೆಗೆ ಪಡೆಯಂಡ ಮತ್ತು ಐನಂಡ, 2 ಗಂಟೆಗೆ ಕನ್ನಂಡ ಮತ್ತು ಚೇದಂಡ
*ಮೈದಾನ 2*
ಬೆಳಿಗ್ಗೆ 9 ಗಂಟೆಗೆ ನೆಲ್ಲಮಕ್ಕಡ ಮತ್ತು ಮುಕ್ಕಾಟಿರ (ಕಡಗದಾಳು), 10 ಗಂಟೆಗೆ ಕುಂಡ್ಯೋಳಂಡ ಮತ್ತು ನಾಪಂಡ, 11 ಗಂಟೆಗೆ ಕೇಲೇಟಿರ ಮತ್ತು ಕೋಳೆರ, ಮಧ್ಯಾಹ್ನ 1 ಗಂಟೆಗೆ ಚೆಕ್ಕೇರ ಮತ್ತು ಶಾಂತೆಯಂಡ, 2 ಗಂಟೆಗೆ ಕೂತಂಡ ಮತ್ತು ಅಲ್ಲಪಂಡ, 3 ಗಂಟೆಗೆ ಕುಲ್ಲಚಂಡ ಮತ್ತು ಪೆಮ್ಮಂಡ











