
*ಮೈದಾನ 1*
ಬೆಳಿಗ್ಗೆ 9 ಗಂಟೆಗೆ ಕಂಚೇರಿರ ಮತ್ತು ಕಲಿಯಂಡ, 10ಕ್ಕೆ ಮೇದೂರು ಮತ್ತು ಬಾಳೆಯಡ, 11ಕ್ಕೆ ಮಲ್ಲಂಗಡ ಮತ್ತು ಅಚ್ಚಕಾಳೇರ, 12ಕ್ಕೆ ಮಂಡೀರ (ಮಾದಾಪುರ) ಮತ್ತು ಚಿಯನಮಾಡ, 1ಕ್ಕೆ ಕಲ್ಲೇಂಗಡ ಮತ್ತು ಮಾಚಿಮಂಡ, 2ಕ್ಕೆ ಮುಕ್ಕಾಟಿರ (ಅರಪಟ್ಟು) ಮತ್ತು ಕಲಿಯಾಟಂಡ ಹಾಗೂ 3 ಗಂಟೆಗೆ ಮರುವಂಡ ಮತ್ತು ಕೈಪಟ್ಟೀರ
*ಮೈದಾನ 2*
9 ಗಂಟೆಗೆ ಗೀಜಿಗಂಡ ಮತ್ತು ದೇಯಂಡ
10ಕ್ಕೆ ಚಿಮ್ಮುಣಿರ (ಹರಿಹರ) ಮತ್ತು ಕೇತಿರ
11ಕ್ಕೆ ಬಾಚಿರ ಮತ್ತು ಐಪುಮಾಡ
12ಕ್ಕೆ ಪೆಮ್ಮನಮಾಡ (ಹರಿಹರ) ಮತ್ತು ಕೊಟ್ಟುಕತೀರ
1ಕ್ಕೆ ನಾಯಕಂಡ ಮತ್ತು ತೀತಿರ (ಹರಿಹರ)
2ಕ್ಕೆ ಕೊಂಗoಡ ಮತ್ತು ಪೊನ್ನಿಮಾಡ
3ಕ್ಕೆ ಚೆಂಬoಡ ಮತ್ತು ಮಾತ್ರಮಾಡ
4 ಗಂಟೆಗೆ ಬಲ್ಯಂಡ ಮತ್ತು ಕುಪ್ಪಂಡ (ನಾಂಗಾಲ)








