ಬ್ಯಾಡ್ಮಿಂಟನ್ ನಲ್ಲಿ ಜಿತೇಂದ್ರ ರೈ ಸಾಧನೆ
27/02/2023

ಮಡಿಕೇರಿ ಫೆ.27 : ಚಂಡಿಘಡದಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಫ್ ನಲ್ಲಿ ಮಡಿಕೇರಿ ಡಿಎಆರ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಜಿತೇಂದ್ರ ರೈ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.