ಮಡಿಕೇರಿ ಏ.26 NEWS DESK : ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮತ್ತು ಉಪವಿಭಾಗಾಧಿಕಾರಿ ವಿನಾಯಕ್ ನಾರ್ವಡೆ ಮತಚಲಾಯಿಸಿದರು.
ನಂತರ “ನಾನು ಮತ ಚಲಾಯಿಸಿದ್ದೇನೆ” ಎಂಬ ಸಂದೇಶ ಸಾರಿ ಮತದಾನ ಜಾಗೃತಿ ಮೂಡಿಸಿದರು.








