ಲೇಖಕ: admin

ಮಡಿಕೇರಿ ಮೇ 13 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎ.ಎಸ್.ಪೊನ್ನಣ್ಣ ಗೆಲುವು ಸಾಧಿಸಿದ್ದಾರೆ. ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ಪೊನ್ನಣ್ಣ ಅವರು 83128 ಮತಗಳನ್ನು ಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಕೆ.ಜಿ.ಬೋಪಯ್ಯ ಅವರು 78397 ಮತಗಳನ್ನು ಗಳಿಸಿ ಸೋಲು ಅನುಭವಿಸಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರು ಕೊನೆಯ ಸುತ್ತಿನ ಎಣಿಕೆಯಲ್ಲಿ 83,949 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚುರAಜನ್ ಅವರು 79,249 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಬಿಜೆಪಿಯ ಭದ್ರಕೋಟೆಯನ್ನು ಚಿದ್ರ ಮಾಡುವ ಮೂಲಕ ಈ ಜೋಡಿ ಕೊಡಗಿನಲ್ಲಿ ದೊಡ್ಡ ಮೋಡಿ ಮಾಡಿದೆ. ಸೋಲಿಲ್ಲದ ಸರದಾರರಿಗೆ ಸೋಲಿನ ರುಚಿ ತೋರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಮರು ಜೀವ ನೀಡಿದ್ದಾರೆ. ಬದಲಾವಣೆಯನ್ನು ಬಯಸಿದ್ದ ಕೊಡಗಿನ ಜನ ಇಬ್ಬರು ಉತ್ಸಾಹಿ ಯುವಕರ ಕೈಹಿಡಿದು ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ. ಇನ್ನು ಏನಿದ್ದರೂ ನೂತನ ಶಾಸಕರುಗಳಾದ ಮಡಿಕೇರಿಯ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆಯ…

Read More

ಮಡಿಕೇರಿ ಮೇ 13 : ಬಿಜೆಪಿಯ ಭದ್ರಕೋಟೆಯನ್ನು ಚಿದ್ರ ಮಾಡುವ ಮೂಲಕ ಈ ಜೋಡಿ  ಕೊಡಗಿನಲ್ಲಿ ದೊಡ್ಡ ಮೋಡಿ ಮಾಡಿದೆ. ಸೋಲಿಲ್ಲದ ಸರದಾರರಿಗೆ ಸೋಲಿನ ರುಚಿ ತೋರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಮರು ಜೀವ ನೀಡಿದ್ದಾರೆ. ಬದಲಾವಣೆಯನ್ನು ಬಯಸಿದ್ದ ಕೊಡಗಿನ ಜನ ಇಬ್ಬರು ಉತ್ಸಾಹಿ ಯುವಕರ ಕೈಹಿಡಿದು ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ. ಇನ್ನು ಏನಿದ್ದರೂ ನೂತನ ಶಾಸಕರುಗಳಾದ ಮಡಿಕೇರಿಯ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆಯ ಎ.ಎಸ್.ಪೊನ್ನಣ್ಣ ಅವರುಗಳು ಜನರ ನಿರೀಕ್ಷೆಯನ್ನು ತಲುಪಬೇಕಷ್ಟೆ.

Read More

ಮಡಿಕೇರಿ ಮೇ 13 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎ.ಎಸ್.ಪೊನ್ನಣ್ಣ ಗೆಲುವು ಸಾಧಿಸಿದ್ದಾರೆ. 20 ನೇ ಸುತ್ತಿನ ಮತ ಎಣಿಕೆಯಲ್ಲಿ ಪೊನ್ನಣ್ಣ ಅವರು 83128 ಮತಗಳನ್ನು ಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಕೆ.ಜಿ.ಬೋಪಯ್ಯ ಅವರು 78397 ಮತಗಳನ್ನು ಗಳಿಸಿ ಸೋಲು ಅನುಭವಿಸಿದ್ದಾರೆ.

Read More

ವಿರಾಜಪೇಟೆ ಕ್ಷೇತ್ರದಲ್ಲಿ 15 ನೇ ಸುತ್ತಿನಲ್ಲಿ ಕೂಡ ಕಾಂಗ್ರೆಸ್ ನ ಎ.ಎಸ್.ಪೊನ್ನಣ್ಣ ಮುನ್ನಡೆ ಸಾಧಿಸಿದ್ದು, 60,951 ಮತ ಗಳಿಸಿದ್ದಾರೆ. ಕೆ.ಜಿ.ಬೋಪಯ್ಯ 56,713 (ಬಿಜೆಪಿ)

Read More

ಮಡಿಕೇರಿ ಕ್ಷೇತ್ರ : 8ನೇ ಸುತ್ತಿನಲ್ಲಿ ಡಾ.ಮಂತರ್ ಗೌಡ 39323 (ಕಾಂಗ್ರೆಸ್) ಎಂ.ಪಿ.ಅಪ್ಪಚ್ಚುರಂಜನ್ 36487  (ಬಿಜೆಪಿ) 

Read More

11ನೇ ಸುತ್ತಿನಲ್ಲಿ ಎ.ಎಸ್.ಪೊನ್ನಣ್ಣ 47330 (ಕಾಂಗ್ರೆಸ್) ಕೆ.ಜಿ.ಬೋಪಯ್ಯ 44223 (ಬಿಜೆಪಿ)   3107 ಮತಗಳಿಂದ ಕಾಂಗ್ರೆಸ್ ನ ಪೊನ್ನಣ್ಣ ಮುನ್ನಡೆ

Read More