ಮಡಿಕೇರಿ ಜು.1 NEWS DESK : ಕಡಂಗ ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ವಿತರಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕರಾದ ಬೈಚನ ವೈ.ಎ.ತಂಗಮ್ಮ ಮತ್ತು ಅವರ ಪತಿ ಬೈಚನ ಸೋಮಣ್ಣ ಶಾಲೆಯ ಮುಖ್ಯ ಶಿಕ್ಷಕರಾದ ಪಿ.ಎಂ.ಶಾಂತಿಕುಮಾರಿ ಅವರಿಗೆ 100 ಟೈ ಮತ್ತು ಬೆಲ್ಟ್ ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.









