*ಯೂತ್ ಹಾಸ್ಟೇಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮಡಿಕೇರಿ ಘಟಕದಿಂದ ಗಿಡನೆಡುವ ಕಾರ್ಯಕ್ರಮ*
1 Min Read
ಮಡಿಕೇರಿ ಆ.24 NEWS DESK : ಯೂತ್ ಹಾಸ್ಟೇಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮಡಿಕೇರಿ ಘಟಕ ಹಾಗೂ ವಿಶ್ವಕರ್ಮ ಸಂಗಡಿಗರ ವತಿಯಿಂದ ಗಿಡನೆಡುವ ಕಾರ್ಯಕ್ರಮ ನಡೆಯಿತು. ನಗರದ ವಿಶ್ವಕರ್ಮ ಸಮುದಾಯದ ಜಾಗದಲ್ಲಿ ಘಟಕದ ಪ್ರಮುಖರು ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ವಿಶ್ವಕರ್ಮ ಸಂಗಡಿಗರು ಹಾಜರಿದ್ದರು.