ಡಿ.23 ರಿಂದ ಡಿ.29ರ ವರೆಗಿನ ವಾರ ಭವಿಷ್ಯ (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429)
ಮೇಷ ರಾಶಿ :: ಈ ವಾರ ನಿಮಗೆ ಅಷ್ಟೊಂದು ಒಳ್ಳೆಯ ದಿನಗಳಿಲ್ಲ. ಸುತ್ತಾಟ, ಹಣವ್ಯಯ, ಬಂಧು ಕಲಹ, ಹೊಸ ಸ್ನೇಹಿತರು ಆಗುವರು. ಶುಭ ಸಂಖ್ಯೆ :; 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ
ವೃಷಭ ರಾಶಿ :: ಈ ವಾರ ಉತ್ತಮ ಫಲ ಪಡೆಯಲಿದ್ದೀರಿ. ದೂರ ಪ್ರಯಾಣ ಮಾಡಲಿದ್ದೀರಿ, ಬಂಧು ಕಲಹದಿಂದ ದುಃಖ :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ಮಿಥುನ ರಾಶಿ :: ಬಿಡುವಿಲ್ಲದ ಕೆಲಸದಲ್ಲಿ ತೊಡಗುವಿರಿ, ಉತ್ತಮ ಸ್ಥಾನಮಾನ ದೊರಕಲಿದೆ. ದೂರ ಪ್ರಯಾಣ ಮಾಡಲಿದ್ದೀರಿ. ತೀರ ಸುತ್ತಾಟದಿಂದ ಅನಾರೋಗ್ಯ ಕಾಡಲಿದೆ. :: ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು
ಕರ್ಕಾಟಕ ರಾಶಿ :: ತೀವ್ರ ಕೆಲಸದ ಒತ್ತಡ, ಮಾನಸಿಕ ವೇದನೆ, ಧನಾಗಮನ, ಹೊಸ ವಸ್ತು ಖರೀದಿ, ಮಕ್ಕಳಿಗೆ ಖರ್ಚು, ಕೆಲಸ ಕಾರ್ಯದಲ್ಲಿ ಪ್ರಗತಿ. :: ಶುಭ ಸಂಖ್ಯೆ :: 2, 3, 9 :: ಶುಭಬಣ್ಣ :: ಬಿಳಿ, ಕೆಂಪು, ಹಳದಿ
ಸಿಂಹ ರಾಶಿ :: ದೂರ ಪ್ರಯಾಣ ಮಾಡಲಿದ್ದೀರಿ, ವ್ಯವಹಾರಿಕ ಸಂಬಂಧ ಚರ್ಚಿಸಲಿದ್ದೀರಿ, ಸ್ವಲ್ಪ ಆರೋಗ್ಯ ಏರು-ಪೇರು, ಕೆಲಸದ ಒತ್ತಡ ಹೆಚ್ಚಲಿದೆ. :: ಶುಭ ಸಂಖ್ಯೆ :: 1, 3, 5, :: ಶುಭ ಬಣ್ಣ :: ಕೆಂಪು, ಹಳದಿ, ಬಿಳಿ
ಕನ್ಯಾ ರಾಶಿ :: ಈ ವಾರ ನಿಮಗೆ ನಿರೀಕ್ಷೆಗಿಂತಲೂ ಹೆಚ್ಚು ಸಂಪಾದನೆಯಾಗಲಿದೆ. ಕೆಸಲದಲ್ಲಿ ಜಯ, ಬಂಧುಗಳ ಮನಸ್ತಾಪ, ಸ್ಥಾನಮಾನ ಪ್ರಾಪ್ತಿ, ಹೊಸ ವಾಹನ ಖರೀದಿ. :: ಶುಭ ಸಂಖ್ಯೆ :: 3, 5, 6, :: ಶುಭ ಬಣ್ಣ :: ಕೆಂಪು, ಹಸಿರು
ತುಲಾರಾಶಿ :: ಅನಾರೋಗ್ಯ ಕಾಡಲಿದೆ. ಮುಖ್ಯ ವೈದ್ಯರನ್ನು ಭೇಟಿ ಆಗಲಿದ್ದೀರಿ. ಹಳೇ ಸಾಲ ವಸೂಲಿ ಆಗಲಿದೆ. ಶತ್ರು ನಾಶ ಆಗಲಿದೆ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ವೃಶ್ಚಿಕ ರಾಶಿ :: ಮಿತ್ರರಿಂದ ಬೇಸರ, ಆಹಾರದಲ್ಲಿ ವ್ಯತ್ಯಯವಾಗಿ ಅನಾರೋಗ್ಯ ಕಾಡಲಿದೆ. ಹೊಸ ವ್ಯವಹಾರಕ್ಕೆ ಕೈ ಹಾಕಲಿದ್ದೀರಿ, ನೆಂಟರಿಂದ ಸಹಾಯ. ಶುಭ ಸಂಖ್ಯೆ :: 1, 2, 3 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ
ಧನು ರಾಶಿ :: ಈ ವಾರ ದೂರದ ಪ್ರಯಾಣ, ಸಹೋದರರಿಂದ ಸಹಾಯ, ಧನಾಗಮನ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಬಂಧುಗಳ ಆಗಮನ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ :: 1, 3, 8, :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ
ಮಕರ ರಾಶಿ :: ಅನಾರೋಗ್ಯ, ಮಾನಸಿಕ ವೇದನೆ, ಮಕ್ಕಳಿಂದ ಆನಂದ, ಧನಾಗಮನ, ಹೊಸ ವಸ್ತು ಖರೀದಿ, ಸ್ಥಾನಮಾನ ಲಭ್ಯ. :: ಶುಭ ಸಂಖ್ಯೆ :: 5, 6, 8, :: ಶುಭ ಬಣ್ಣ :: ನೀಲಿ, ಹಸಿರು, ಹಳದಿ
ಕುಂಭ ರಾಶಿ :: ಈ ವಾರ ಸ್ಥಾನಮಾನ ದೊರಕಲಿದೆ, ಧಾರ್ಮಿಕ ಕಾರ್ಯ ನಡೆಸಲಿದ್ದೀರಿ. ಹಳೇ ಸಾಲ ವಸೂಲಿ, ಸಂತೋಷ ಕೂಟದಲ್ಲಿ ಭಾಗವಹಿಸುವಿರಿ, ಮಕ್ಕಳಿಂದ ಚಿಂತೆ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ನೀಲಿ, ಹಸಿರು, ಹಳದಿ
ಮೀನಾ ರಾಶಿ :: ಈ ವಾರ ಮನೆಯಲ್ಲಿ ಕಚ್ಚಾಟ, ಮಕ್ಕಳ ಅನಾರೋಗ್ಯ, ದೂರದ ಊರಿನ ಪ್ರಯಾಣ, ಕೆಲಸ ಕಾರ್ಯದಲ್ಲಿ ಅಡಚಣೆ, ಮಾನಸಿಕ ಒತ್ತಡ. ಶುಭಸಂಖ್ಯೆ :: 1, 3, 8 :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ.