
ಮಡಿಕೇರಿ NEWS DESK ಏ.3 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.4ರಂದು ನಡೆಯುವ ಪಂದ್ಯಗಳ ವಿವರ.
*ಮೈದಾನ 1* ಬೆಳಿಗ್ಗೆ 9ಗಂಟೆಗೆ ಪೆರಿಯಂಡ ಮತ್ತು ಕಲ್ಲೇಂಗಡ (ನಾಪೋಕ್ಲು), 10ಕ್ಕೆ ಪೂಲಂಡ ಮತ್ತು ಕಾಳಿಮಾಡ, 11ಕ್ಕೆ ಸಿದ್ದಂಡ ಮತ್ತು ನಂದೇಟಿರ, ಮಧ್ಯಾಹ್ನ 12ಕ್ಕೆ ಚಮ್ಮಟ್ಟಿರ ಮತ್ತು ಅಳ್ಮಚಂಡ, 1ಕ್ಕೆ ತೆನ್ನಿರ ಮತ್ತು ಮಳವಂಡ, 2ಕ್ಕೆ ನಂಬಿಯಪAಡ ಮತ್ತು ಮಾಚಿಮಂಡ ಹಾಗೂ 3ಗಂಟೆಗೆ ಕೀಕನಮಾಡ ಮತ್ತು ಮಂಡುವoಡ
*ಮೈದಾನ 2* ಬೆಳಿಗ್ಗೆ 10 ಗಂಟೆಗೆ ಚರಿಮಂಡ ಮತ್ತು ಚಪ್ಪಂಡ, 11ಕ್ಕೆ ಪೋರಂಗಡ ಮತ್ತು ನಾಪಂಡ, ಮಧ್ಯಾಹ್ನ 12ಕ್ಕೆ ಬಲ್ಲಡಿಚಂಡ ಮತ್ತು ಸಾದೇರ, 1ಕ್ಕೆ ಐಮುಡಿಯಂಡ ಮತ್ತು ಬಲ್ಲಿಮಾಡ, 2ಕ್ಕೆ ತಾತಪಂಡ ಮತ್ತು ಐಚಂಡ (ದೇವಣಗೇರಿ) ಹಾಗೂ 3 ಗಂಟೆಗೆ ಮಲ್ಲಂಡ (ಬೇಗೂರು) ಮತ್ತು ಚೇರಂಡ











