ವಿರಾಜಪೇಟೆ ಮೇ 30 : ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ ವಿಶ್ವ ದಾಖಲೆಯ ಕಾರ್ಯಕ್ರಮದಲ್ಲಿ ವಿರಾಜಪೇಟೆ ನಾಟ್ಯ ಮಯೂರಿ ನೃತ್ಯ ಶಾಲೆಯ ಹತ್ತು ವಿದ್ಯಾರ್ಥಿಗಳು ಭಾಗವಹಿಸಿ ವಿಶ್ವ ದಾಖಲೆ ಮಾಡಿದ್ದಾರೆ.
ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ಶಿವಾನಿ, ಶ್ರೀದೇವಿ, ಶ್ರೇಯಾ, ಹರ್ಷಿತ, ಸಾನಿಧ್ಯ, ಮಿಲನ್ಯ, ಭುವನ, ಟಿಯಾನ ಹಾಗೂ ಲಾವಣ್ಯ ನಿಗದಿತ ಸಮಯದಲ್ಲಿ ನೃತ್ಯವನ್ನು ಮಾಡಿ ವಿಶ್ವ ದಾಖಲಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇವರಿಗೆ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರು ತರಬೇತಿ ನೀಡಿದ್ದಾರೆ.