ಮಡಿಕೇರಿ ಜ.27 NEWS DESK : ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಟ್ರಸ್ಟಿ ಕೆ.ತಿಮ್ಮಪ್ಪ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಲಲಿತಾ ತಿಮ್ಮಪ್ಪ, ಪತ್ರಿಕಾ ಭವನದ ಸಿಬ್ಬಂದಿಗಳಾದ ಯಮುನಾ.ಕೆ.ಪಿ, ರಾಜೇಶ್‍ಬಿ.ಪಿ, ಸವಿತಾ ಜೆ.ಎ ಹಾಗೂ ಪುಟಾಣಿಗಳಾದ ತರುಣ್.ಬಿ.ಡಿ, ಚರಿತಾ ಜೆ.ಎ. ಜೀವನ್.ಜೆ.ಎಂ, ಅಹನ್ ವರ್ತಕರಾದ ರೆಹಮಾನ್, ಇನ್ನಿತತರು ಭಾಗವಹಿಸಿದ್ದರು.









