ಭಗವಾನ್ ಶಿವನು ಶಕ್ತಿಯ ಮೂಲವಾಗಿದ್ದಾನೆ. ಸೃಷ್ಟಿಸುವ, ರಕ್ಷಿಸುವ, ನಾಶಪಡಿಸುವ ಮತ್ತು ರೂಪಾಂತರಿಸುವ ಸರ್ವೋಚ್ಚ ವ್ಯಕ್ತಿ ಶಿವ. ಮಹಾಶಿವನನ್ನು ಮಹಾಶಿವರಾತ್ರಿಯಂದು ಭಕ್ತಿಯಿಂದ ಆರಾಧಿಸೋಣ, ದೇಶದ ಅಭ್ಯುದಯಕ್ಕಾಗಿ ಪ್ರಾರ್ಥಿಸೋಣ. ನಾಡಿನ ಸಮಸ್ತ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯಗಳು. (ಉಮೇಶ್ ಸುಬ್ರಮಣಿ, ಅಧ್ಯಕ್ಷರು, ಬಿಜೆಪಿ ಮಡಿಕೇರಿ ನಗರ ಮಂಡಲ)











