
ಗೋಣಿಕೊಪ್ಪ ಸೆ.11 NEWS DESK : ಗೋಣಿಕೊಪ್ಪಲು ಸ್ನೇಹಿತ ಬಳಗ ಕೊಪ್ಪದ 36ನೇ ವರ್ಷದ ದಶಮಂಟಪಗಳ ಅಧ್ಯಕ್ಷರಾಗಿ ಸುದೀಶ್ ರೈ ಆಯ್ಕೆಯಾಗಿದ್ದಾರೆ. ಕೊಪ್ಪ ಸಮಿತಿಯ ಸಭೆಯಲ್ಲಿ ಸರ್ವ ಸದಸ್ಯರು ಸುದೀಶ್ ರೈ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಕಾರ್ಯಧ್ಯಕ್ಷರಾಗಿ ಕಾಡ್ಯಮಾಡ ಚೇತನ್, ಪ್ರಧಾನ ಕಾರ್ಯದರ್ಶಿ ಪ್ರದೀಪ್, ಖಜಾಂಚಿಯಾಗಿ ಅನೀಸ್ ಆಯ್ಕೆಯಾಗಿದ್ದಾರೆ.








