ಲೇಖಕ: admin

ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಸಿಗಲಿ : ಯುಗಾದಿ ಹಬ್ಬದ ಶುಭಾಶಯಗಳು : ಪ್ರಭುಗಳಾಗಿರುವ ಪ್ರಜೆಗಳ ಸೇವೆಗೆ ಅವಕಾಶ ನೀಡಿ : ಎ.ಎಸ್.ಪೊನ್ನಣ್ಣ, ಅಧ್ಯಕ್ಷರು ಕೆಪಿಸಿಸಿ ಕಾನೂನು ಘಟಕ, 2023 ರ ಚುನಾವಣೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

Read More

ಸಂಕಷ್ಟವೆಲ್ಲವೂ ದೂರವಾಗಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ, ಯುಗಾದಿ ಹಬ್ಬ ಶುಭ ತರಲಿ : ಎಸ್.ಎಂ.ಚಂಗಪ್ಪ, ಅಧ್ಯಕ್ಷರು, ಕೊಡಗು ಜಿಲ್ಲಾ ಒಕ್ಕಲಿಗರ ಸಂಘ.

Read More

ಹೊಸ ಸಂವತ್ಸರ ಎಲ್ಲರಿಗೂ ಆರೋಗ್ಯ, ನೆಮ್ಮದಿ ಕರುಣಿಸಲಿ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು : ಬಲ್ಲಾರಂಡ ಮಣಿ ಉತ್ತಪ್ಪ, ಅಧ್ಯಕ್ಷರು, ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ, ಚೆಟ್ಟಳ್ಳಿ.

Read More

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು : ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಮಾಜಿ ಯೋಧ, ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ.

Read More

ಕನ್ನಡ ನಾಡು ನುಡಿಯ ಸಂರಕ್ಷಣೆಗಾಗಿ ಪಣ ತೊಡೋಣ : ಯುಗಾದಿ ಹಬ್ಬದ ಶುಭಾಶಯಗಳು : ಎಂ.ಪಿ.ಕೇಶವ ಕಾಮತ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಕೊಡಗು ಜಿಲ್ಲೆ.

Read More

ಯುಗಾದಿಯ ಶುಭ ಸಂದರ್ಭದಲ್ಲಿ ಸಮೃದ್ಧ ಕರ್ನಾಟಕ, ಸಮೃದ್ಧ ಕೊಡಗಿಗಾಗಿ ಪ್ರಾರ್ಥಿಸೋಣ : ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷರು, ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ.

Read More

ಕೊಡಗಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು : ತೀತಿರ ಧರ್ಮಜ ಉತ್ತಪ್ಪ, ಅಧ್ಯಕ್ಷರು, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ.

Read More

ಯುಗಾದಿ ಹಬ್ಬದಂದು ಶ್ರೀರಾಮ ಸರ್ವರಿಗೂ ಒಳಿತನ್ನು ಉಂಟು ಮಾಡಲಿ : ಸುರೇಶ್ ಮುತ್ತಪ್ಪ, ಕಾರ್ಯಾಧ್ಯಕ್ಷರು, ವಿಶ್ವ ಹಿಂದೂ ಪರಿಷತ್, ಕೊಡಗು ಜಿಲ್ಲೆ.

Read More

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತ್ತಿದೆ. ಹೊಸ ವರುಷ ಸರ್ವರಿಗೂ ಹೊಸ ಹರುಷವನ್ನು ತರಲಿ : ಡಾ.ಮಂತರ್ ಗೌಡ, ಕಾಂಗ್ರೆಸ್ ಯುವ ನಾಯಕ, ಅಭಿವೃದ್ಧಿಪರ ಚಿಂತಕ.

Read More

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬ ಶುಭಾಶಯಗಳು, ಭವ್ಯ ಭಾರತದ ಪರಿಕಲ್ಪನೆ, ಅಭಿವೃದ್ಧಿಪರ ಚಿಂತನೆ ನಮ್ಮದಾಗಲಿ >> ತೇಲಪಂಡ ಶಿವಕುಮಾರ್ ನಾಣಯ್ಯ, ಕಾರ್ಯಕಾರಿ ಸಮಿತಿ ಸದಸ್ಯರು, ಕೊಡಗು ಜಿಲ್ಲಾ ಬಿಜೆಪಿ.

Read More