*ಎಲ್ಲರನ್ನು ಒಗ್ಗೂಡಿಸುವ ಭಾರತದ ಪರಂಪರೆಯನ್ನು ಗಟ್ಟಿಗೊಳಿಸೋಣ* (ಕೆ.ಜಿ.ಜಾಶಿರ್)
ಲೇಖಕ: admin
*ದೇಶಾಭಿಮಾನ ಮೆರೆಯೋಣ, ಸರ್ವರಿಗೂ ಶುಭಾಶಯಗಳು*(ಹೆಚ್.ಎ.ಹಂಸ)
*ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಗೌರವಿಸೋಣ* (ಪಿ.ಎ.ಹನೀಫ್)
*ರಾಷ್ಟ್ರದ ಏಕತೆಗೆ ಪಣ ತೊಡೋಣ* (ಧರ್ಮಜ ಉತ್ತಪ್ಪ)
*ಭಾರತೀಯರಾದ ನಾವು ದೇಶದ ಪ್ರಗತಿಗೆ ಶ್ರಮಿಸೋಣ* (ಆರ್.ಪಿ.ಚಂದ್ರಶೇಖರ್)
*ರಾಷ್ಟ್ರ ರಕ್ಷಣೆ ಮತ್ತು ರಾಷ್ಟ್ರಭಕ್ತಿಗೆ ನಾವೆಲ್ಲರೂ ಬದ್ಧರಾಗಿರೋಣ* (ಬಲ್ಲಾರಂಡ ಮಣಿ ಉತ್ತಪ್ಪ)
*ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಬಲಿದಾನ ಮಾಡಿದ್ದಾರೆ. ಸ್ವತಂತ್ರ ಭಾರತದ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸೋಣ* (ಎನ್.ಬಾಲಚಂದ್ರ ನಾಯರ್, ಅಧ್ಯಕ್ಷರು, ಕರಿಕೆ ಗ್ರಾಮ ಪಂಚಾಯ್ತಿ)
*ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ ನಮನ : ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು*
*ವಿವಿಧತೆಯಲ್ಲಿ ಏಕತೆಯನ್ನು ಸಾರುವ ಶ್ರೇಷ್ಠ ಭಾರತ ನಮ್ಮದು, ಅಭಿವೃದ್ಧಿಯ ಕಾರ್ಯಗಳು ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸೋಣ* (ಎಂ.ಎಂ.ಮಹಮ್ಮದ್ ಯಾಕುಬ್, ನಾಮ ನಿರ್ದೇಶಿತ ಸದಸ್ಯರು, ಮಡಿಕೇರಿ ನಗರಸಭೆ)*
ಮಡಿಕೇರಿ ಆ.14 NEWS DESK : ಭಾರತೀಯ ಭೂ ಸರ್ವೇಕ್ಷಣಾ(ಜಿಎಸ್‍ಐ) ಅಧಿಕಾರಿಗಳ ತಂಡವು ತಾಲ್ಲೂಕಿನ ಮದೆನಾಡು, ಕರ್ತೋಜಿ, ಕೊಯನಾಡು ಶಾಲೆ ಮತ್ತಿತರ ಭೂಕುಸಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಾದ ಸೆಂಥಿಲ್ ಕುಮಾರ್ ಮತ್ತು ಸೋವೆಶ್ ಅವರ ನೇತೃತ್ವದ ತಂಡವು ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹಲವು ಮಾಹಿತಿ ನೀಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳಾದ ರಾಹುಲ್, ಲಾಯಲ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಇದ್ದರು.






