ಕೊಬ್ಬರಿ ಎಣ್ಣೆಯಿಂದ ಸೌಂದರ್ಯ

11/06/2020

ಮುಖ ಬಾಡಿದಂತೆ ಇರುತ್ತದಾ, ಎಣ್ಣೆಯ ಜಿಡ್ಡು ಮುಖದಲ್ಲಿ ಎದ್ದು ಕಾಣುತ್ತದಾ, ಹಾಗಿದ್ದರೆ ಈ ಉಪಾಯ ಅನುಕರಿಸಿ, ಚಿಕ್ಕ ಬೌಲ್‍ಗೆ ಒಂದು ಚಮಚ ಕಡಲೆ ಹಿಟ್ಟು, ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮುಶ್ರಣ ಮಾಡಿ. ಹತ್ತು ನಿಮಿಷ ಬಿಡಿ. ನಂತರ ಚೆನ್ನಾಗಿ ಕಲೆತು ಅಂಟಿಕೊಂಡ ಈ ಮುಶ್ರಣವನ್ನು ಬಿಸಿ ನೀರಿನಿಂದ ತೊಳೆದ ಮುಖವನ್ನು ತೊಳೆದುಕೊಂಡರೆ ಜಿಡ್ಡು ರಹಿತ ಮುಖ ನಿಮ್ಮದಾಗುತ್ತದೆ.