ದಕ್ಷಿಣ ಕೊಡಗಿನ ತೋಟಗಳಿಗೆ ಕಾಡೆಮ್ಮೆಗಳು ಲಗ್ಗೆ

July 22, 2020

ಮಡಿಕೇರಿ ಜು.22 : ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ದಕ್ಷಿಣ ಕೊಡಗಿನಲ್ಲಿ ಈಗ ಕಾಡೆಮ್ಮೆಗಳ ಕಾಟವೂ ಆರಂಭಗೊಂಡಿದೆ. ಇಂದು ಕುಟ್ಟ ಭಾಗದ ಕೆಲವು ತೋಟಗಳಲ್ಲಿ ಕಾಡೆಮ್ಮೆ ರಾಜಾರೋಷವಾಗಿ ಮೇಯುತ್ತಿರುವ ದೃಶ್ಯ ಕಂಡು ಬಂದಿದೆ. ತೋಟದ ಮಾಲೀಕರು ಅರಣ್ಯ ಇಲಾಖೆಯ ಗಮನ ಸೆಳೆದಿದ್ದು, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

error: Content is protected !!