ಏಳು ಎಕರೆ ಪ್ರದೇಶವನ್ನು ವ್ಯಾಪಿಸಿದ ಕುಸಿದ ಬ್ರಹ್ಮಗಿರಿ ಬೆಟ್ಟ

August 6, 2020

ಮಡಿಕೇರಿ ಆ.6 : ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದ ಪ್ರದೇಶದಲ್ಲಿ ಸುಮಾರು ಏಳು ಎಕರೆ ವ್ಯಾಪ್ತಿಯಲ್ಲಿ ಮಣ್ಣು ಮತ್ತು ಬಿದ್ದ ಮರಗಳು ವ್ಯಾಪಿಸಿಕೊಂಡಿದೆ.
ತಲಕಾವೇರಿ ದೇವಾಲಯದ ಪ್ರದಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐದು ಮಂದಿ ಮಣ್ಣನಡಿ ಸಿಲುಕಿರುವ ಶಂಕೆ ಇದೆ. ಎರಡು ಮನೆಗಳು ನೆಲಸಮವಾಗಿದ್ದು, ಎನ್ ಡಿ ಆರ್ ಎಫ್ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ ಮಳೆ ಮತ್ತು ರಭಸವಾಗಿ ಹರಿಯುತ್ತಿರುವ ನೀರು ಅಡ್ಡಿಯಾಗಿದೆ.

error: Content is protected !!