ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜಿಗೆ ಕೊಡುಗೆ

27/10/2020

ಮಡಿಕೇರಿ ಅ. 27 : ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ಸಿವಿಲ್ ಇಂಜಿನಿಯರ್ ಕೋರ್ಸ್ ಮಾಡಿ ಸೌತ್ ಆಫ್ರಿಕಾದಲ್ಲಿ ಕನ್ಸ್ಟ್ರಕ್ಷನ್ ಕಂಪನಿ ನಡೆಸುತ್ತಿರುವ ಕೋಪಟ್ಟಿಯ ಪಿ.ಪಿ.ಹೇಮಂತ್ ಕುಮಾರ್ ಪರವಂಡ ಕಾಲೇಜಿನ ಗ್ರಂಥಾಲಯಕ್ಕೆ 25 ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.