ಕೊಡಗು ಜಿಲ್ಲೆಯ ಮಳೆ ವಿವರ

01/08/2020

ಮಡಿಕೇರಿ ಆ. 1 : ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 15.51 ಮಿ.ಮೀ. ಆಗಿದೆ
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 23.3 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 16.67 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 6.57ಮಿ.ಮೀ. ಆಗಿದೆ
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 20.6, ಸಂಪಾಜೆ 25, ಭಾಗಮಂಡಲ 22.2, ನಾಪೋಕ್ಲು 25.4, ವೀರಾಜಪೇಟೆ ಕಸಬಾ 22, ಹುದಿಕೇರಿ 16, ಅಮ್ಮತ್ತಿ 13, ಪೊನ್ನಂಪೇಟೆ 21, ಬಾಳೆಲೆ 15, ಸೋಮವಾರಪೇಟೆ ಕಸಬಾ 6.6 ಶಾಂತಳ್ಳಿ 12.8, ಶನಿವಾರ ಸಂತೆ 6.4, ಕುಶಾಲನಗರ 5.4, ಸುಂಟಿಕೊಪ್ಪ 8.2 ಮಿ.ಮೀ.ಮಳೆಯಾಗಿದೆ.