ಶ್ರೀಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯ

15/08/2020

ಮಡಿಕೇರಿ ಆ.15 : ಷಟಸ್ಥಲ ಬ್ರಹ್ಮ ಶ್ರೀಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು(62)ತೆಂಕಲ ಗೋಡು ಬೃಹನ್ಮಠ ಯಸಳೂರು ಪರಮಪೂಜ್ಯರು 15/8/20 ರ ಶನಿವಾರ (ಇಂದು ) ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ ಇವರ ಅಂತ್ಯಕ್ರಿಯೆಯು 16/8/20ರ ಭಾನುವಾರ ಮಧ್ಯಾಹ್ನ ನಂತರ ನೆರವೇರಲಿದೆ. ಸ್ವಾಮಿಗಳು ಉತ್ತಮ ವಾಗ್ಮಿಗಳು ಎಲ್ಲಾ ಸಮಾಜದವರೂಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದರು.